ಕುಮಾರ ಸ್ವಾಮಿಯ ನಿಕ್ರುಷ್ಟ ಮಾತುಗಾರಿಕೆ
ನಮ್ಮ ಮಾಜಿ ಸಿಎಮ್ ಕುಮಾರ ಸ್ವಾಮಿಯವರು ಮಾತಾಡೊದನ್ನನು ನೀವು ಗಮನಿಸಿದ್ದೀರಾ ? ಅವರು ವಾಕ್ಯಗಳನ್ನು ಎನ್ದೂ ಸಂಪೂರ್ಣಗೊಳಿಸುವುದನ್ನು ನಾನು ಕಂಡಿಲ್ಲ.
ಅವರು ವಾಕ್ಯಗಳನ್ನು ಜೊಡಿಸುತ್ತಾ ,ಅಲ್ಪ ವಿರಾಮ ಅಥವಾ ಪೂರ್ಣ ವಿರಾಮಗಳಿಲ್ಲದೆ ಮಾತಾಡಲು ಪ್ರಾರಂಭಿಸಿದರೆಂದರೆ ಕನ್ನಡದ ಕೊಲೆ ಮಾಡುತ್ತಿದ್ದಾರೆ ಎಂಬ ಭಾಸವಾಗುತ್ತ್ದೆ.
ಕನ್ನಡವೊಂದೇ ಅಲ್ಲಾ, ಯಾವುದೇ ಭಾಷೆಯ ಅರಿವಿಲ್ಲ. ಆವರು ಗಜ್ಜರ್ ನಾಯಕರಾದ ಕರ್ನಲ್ ಭೈಂಸ್ಲಾ ರಿಂದನಾದರೂ ಕಲಿಯಲಿ.

- Login or register to post comments
- 218 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಕುಮಾರ ಸ್ವಾಮಿಯ ನಿಕ್ರುಷ್ಟ ಮಾತುಗಾರಿಕೆ
ಕುಮಾರಸ್ವಾಮಿಯೊಂದು ಅಪ್ಪನ ಬಯಕೆಗೆ ಸನ್ನಿವೇಶ ಸೃಷ್ಟಿಸಿದ ಕೂಸು. ಒಂದು ರಾಜ್ಯದ ನೇತಾರನಾಗಲು ಯಾವುದೋ ಅನುಭವವಾಗಲೀ, ಯೋಗ್ಯತೆಯಾಗಲೀ ಅವರಿಗೆ ಇಲ್ಲ.
ಜನರ ಮಧ್ಯದಿಂದ ಬೆಳೆಯದೇ ಕುತಂತ್ರ ರಾಜಕಾರಣದ ಉದ್ಭವ ಮೂರ್ತಿ ಅವರು. ಅವರಿಗೆ ಜನಹಿತ ವಹಿಸಿ ಮಾತಾಡಲು ಎಲ್ಲಿ ಬಂದೀತು. ಇಂತಹ ನಾಯಕರಿಂದಲೇ ಇವತ್ತು ಕರ್ನಾಟಕ ರಾಜ್ಯ ಕೇಂದ್ರದಿಂದ ಮತ್ತು ಬೇರೆಭಾಷಿಕರಿಂದ ನಿರ್ಲಕ್ಷ, ಗೇಲಿಗೊಳಗಾಗಿರುವುದು.