ಈ ಕವನ ಸಂಪದ್ಭಾಂದವರಲ್ಲಿ ಯಾರಿಗಾದರೂ ಗೊತ್ತೆ?
ಈ ಪದ್ಯವನ್ನು ನಾನು ಚಿಕ್ಕಂದಿನಲ್ಲಿ ಕೇಳಿದ್ದು. ಆದರೆ ಪದ್ಯದ ಪೂರ್ಣ ಪಾಠ ನೆನಪಾಗುತ್ತಿಲ್ಲ. ಯಾರು ರಚಿಸಿದ್ದೆಂದೂ ತಿಳಿದಿಲ್ಲ. ದಯವಿಟ್ಟು ಸಂಪದ್ಭಾಂದವರು ಸಹಾಯ ಮಾಡಿಯಾರೆ? ಪದ್ಯದ ಮೊದಲ ಸಾಲುಗಳು ಹೀಗಿವೆ:
ಯಾರಿಗುಂಟು ಯಾರಿಗಿಲ್ಲ
ಹೆಚ್ಚುಗಿಚ್ಚು ಕಡಿಮೆಗಿಡಿಮೆ ಎಂಬುದಿಲ್ಲ
ಹೆಚ್ಚುಗಿಚ್ಚು ಕಡಿಮೆಗಿಡಿಮೆ ಎಂಬುದೆಲ್ಲ ಇಚ್ಛೆಯಾಟ
ತಾಯಿಗಿಂತ ಯಾರು ಹೆಚ್ಚು . . . . . .

- Login or register to post comments
- 169 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: