ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
ನಮಸ್ಕಾರ,
ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದಾದ ಪುಣ್ಯಕೋಟಿ ಗೋವಿನ ಹಾಡಿನ (ಧರಣಿ ಮಂಡಲ ಮಧ್ಯದೊಳಗೆ...) ಇಡೀ ಸಾಹಿತ್ಯ ಮತ್ತು ಅದರ ಇಂಗ್ಲಿಶ್ ಅನುವಾದ ಎಲ್ಲಾದರೂ ದೊರೆಯುತ್ತಾ?
ತಿಳಿದವರು ದಯವಿಟ್ಟು ತಿಳಿಸಿ.

- Login or register to post comments
- 579 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
veena.
ಗೋವಿನ ಹಾಡು ಸಂಪದದಲ್ಲೇ ಇದೆ. ಬರೆದವರು ನೆನಪಿಗೆ ಬರುತ್ತಿಲ್ಲ. ಬಹುಶಃ ಮಿಶ್ರಿಕೋಟಿಯವರು ಬರೆದದ್ದಿರಬೇಕು. ಹುಡುಕಿರಿ, ಸಿಗುತ್ತದೆ.
ಉ: ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
veena.
ಮಿಶ್ರಿಕೋಟಿಯವರು ಸಂಪದದಲ್ಲಿ ಪೂರ್ತಿ ಪದ್ಯವನ್ನು ಹಾಕಿದ್ದಾರೆ ನೋಡಿ. ನಿಮ್ಮ ಈ ಬರಹದ ಕೆಳಗೆ, ಮೇಲಿನ ಪುಟವನ್ನು ಹೋಲುವ ಬರಹಗಳು ಎಂಬಲ್ಲಿ ಇದೆ ನೋಡಿ. ಆದರೆ ಇಂಗ್ಲಿಷ್ನಲ್ಲಿ ಗೊತ್ತಿಲ್ಲ.
ಉ: ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
http://sampada.net/article/1553
http://shodha.blogspot.com/2006/10/blog-post.html
ಉ: ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
ಗೋವಿನ ಹಾಡಿನ ಇಂಗ್ಲಿಷ್ ಅನುವಾದವನ್ನು ಕೇಳಿದ್ದೀರಿ. ಯಾಕೋ ತಿಳಿಯಲಿಲ್ಲ.
"ಏರಿದವನು ಚಿಕ್ಕವನಿರಬೇಕು"
ಉ: ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನಿ,
ರಮೇಶ್ ಬಾಳಗಂಚಿಯವರೇ,
ನನಗೊಬ್ಬ ಕೇರಳದ ಸ್ನೇಹಿತರಿದ್ದಾರೆ. ಅವರೊಂದಿಗೆ ಮಾತಾಡುತ್ತಿರುವಾಗ ಈ ಹಾಡಿನ ಪುಣ್ಯಕೋಟಿಯ ಬಗೆಗೆ ಮಾತಾಡಿದೆ. ಇದರ ಸಾರಾಂಶ ಹೇಳಿದರೂ ಅವರೊಮ್ಮೆ ಇದನ್ನ ಪೂರ್ಣವಾಗಿ ಓದಬೇಕು ಅಂತ ನನಗೂ ಅನ್ನಿಸ್ತು. ಅದೂ ಅಲ್ಲದೆ ನಾನು ಭಾಷಾಂತರಿಸಿದರೆ
ಅಷ್ಟೊಂದು ಪರಿಣಾಮಕಾರಿಯಾಗಿ ಬರೋಲ್ಲ ಅನ್ನಿಸ್ತು. ಅದಕ್ಕೆ ಕೇಳಿದೆ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ