ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

June 20, 2008 - 8:32pm — Rajeshwari

ನಮ್ಮೆ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವಾಗ ಗುಲ್ಬರ್ಗ,ಬಿಜಾಪುರ,ಬೀದರ್,ಶಿವಮೊಗ್ಗ ಈ ಎಲ್ಲ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳ ಅವಶ್ಯಕತೆ ಇದಯೆ?
ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ, ದಯವಿಟ್ಟು ಆ ಸ್ಥಳಗಳಲ್ಲಿ ಈ ವಿಮಾನ ನಿಲ್ದಾಣದ ಯೋಜನೆಯ ಪ್ರಾಮುಖ್ಯತೆ ಎಷ್ಟಿದೆ ಅಂತ ತಿಳಿಸಿ.

‹ ಕನ್ನಡ-ತೆಲುಗು ಒಂದೇ ಲಿಪಿ ಕನ್ನಡದಲ್ಲಿನ ನವೀಕ್ರುತ ಗಾದೆಗಳು ›
  • ಸುದ್ದಿ, ಸಮಾಚಾರ
~.~
  • Login or register to post comments
  • 269 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2008 - 12:11am — hpn

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

hpn's picture

ಒಂದು ರೀತಿಯಲ್ಲಿ ಬೇಕು, ಅಭಿವೃದ್ಧಿಯಾಗಬೇಕಿದೆ, ಆದರೆ ಇರುವ ರೋಡುಗಳು ಸರಿ ಮಾಡದೆ, ಮೂಲ ಸೌಕರ್ಯಗಳನ್ನು ಉತ್ತಮಪಡಿಸದೇ ವಿಮಾನ ನಿಲ್ದಾಣಕ್ಕೇ ನೇರ ಕೈ ಹಾಕಿದರೆ ಹೊರಬರುವುದು ಪ್ರಶ್ನೆಗಳೇ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 6:52am — Rajeshwari

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

Rajeshwari's picture

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

ಸರ್ಕಾರದವರು ನಮಗೆ ಕೊಡಲು ಬಯಸಿರುವ ಉಡುಗೊರೆ ಎಂದ್ರೆ "ಹೊಟ್ಟೆಗೆ ಹಿಟ್ಟು ಇಲ್ಲದೆ ಹೋದ್ರೂನು ಜುಟ್ಟಿಗೆ ಮಲ್ಲಿಗೆ ಹೂ" ಮುಡಿಸುತ್ತೇವೆ ಎಂಬ ಭರವಸೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 1:08pm — yuvapremi

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

yuvapremi's picture

ನನ್ನ ಪ್ರಕಾರ ಈಗ ಕರ್ನಾಟಕದಲ್ಲಿ ಇರುವಂತಹ ಏರ್ಪೋರ್ಟ್ ಗಳ ಸಂಖ್ಯೆ ಸುಮಾರು ೧೧ ಇದೆ. ಇವೆಲ್ಲವು ಬೆಳಗಾವಿ, ಬಳ್ಳಾರಿ,ಬಿದರ್,ಹಾಸನ,ಹುಬ್ಬಳ್ಳಿ,ಮಂಗಳೊರು, ಮೈಸೊರು , ಬೆಂಗಳೊರು ಮತ್ತು ಯಲಹಂಕದಲ್ಲಿ ಇವೆ. ಅಂದರೆ ಇದರ ಅರ್ಥ ಕರ್ನಾಟಕದಲ್ಲಿ ಏರ್ಪೋರ್ಟ್ ಗಳು ಅಗತ್ಯಕಿಂತ ಹೆಚ್ಚೇ ಇವೆ.

ಈ ಸರ್ಕಾರದ ಯೋಜನೆಗಳೆಲ್ಲ ಈ ಕುತಂತ್ರಿ ಮಂತ್ರಿಗಳು ಮಾಡುತಿರುವ ಪಿತೋರಿ. ಅವರು ತಮ್ಮ ತಮ್ಮ ಊರಿಗೆ ಸರ್ರನೆ ಹೋಗಿ ಬರಲು ಯೋಜನೆಯ ರೊಪದಲ್ಲಿ ಅಯೋಗ್ಯ ರೀತಿಯಲ್ಲಿ ವರ್ತಿಸುತಿದ್ದಾರೆ. ಇದಕ್ಕೆ ನಾವು (ಕರ್ನಾಟಕದ ಜನತೆ) ಅವಕಾಶ ಕೊಡಬಾರದು. :x

ಈಗಿನ ತೈಲೊತ್ಪನ್ನಗಳ ಬೆಲೆ ಹೆಚ್ಚುತಿರುವ ದೃಶ್ಟಿಯಿಂದ ಕರ್ನಾಟಕದಲ್ಲಿ ಮತ್ತೊಂದು ಏರ್ಪೋರ್ಟ್ ಬೇಕಾಗಿಯೇ ಇಲ್ಲ.ಅದೊ ಅಲ್ಲದೆ ಪ್ರತಿಯೊಂದು ಜಿಲ್ಲೆ, ತಾಲೊಕಿನಲ್ಲಿ ಏರ್ಪೋರ್ಟ್ ಇಟ್ಟು ದೇಶ ನಡೆಸುವಷ್ಟು ಭಾರತ ಮುಂದುವರೆದಿಲ್ಲ (ಭಾರತೀಯರು ಮುಂದುವರೆಸಿಲ್ಲ ಎನ್ನಬಹುದು). Sad

ಊರಿಗೊಂದು ಏರ್ಪೋರ್ಟ್ ಇಟ್ಟು ಪ್ರಕೃತಿಯ ಸಂಪನ್ಮೊಲವಾದ ಇಂದನವನ್ನು ಹೀಗೆ ವ್ಯೇಯ ಮಾಡುತ್ತಿದ್ದರೆ ಭಾರತಕ್ಕೆ ಮುಂದಿನ ೭ ವರ್ಷದಲ್ಲಿ ಇಂಧನವೇ ಸಿಗದಂತಾಗುತ್ತದೆ. Sad

ಈಗಾಗಲೆ ವಿರ್ಜಿನ್ ಏರ್ವೇಸ್ ನಂತಹ ಕಂಪನಿಗಳು ತೈಲೊತ್ಪನ್ನಗಳ ಬೆಲೆ ಹೆಚ್ಚಳಿಕೆಯಿಂದ ಮತ್ತು ಪರಿಸರದ ಮೇಲಾಗುತಿರುವ ಹತ್ಯಾಚಾರದ ಹಿತದೃಶ್ಟಿಯಿಂದ ತಮ್ಮ ಸೇವೆಯ ವಿಸ್ತೀರ್ಣವನ್ನು ಅರ್ಧದಷ್ಟು ಇಳಿಸಿವೆ. ಎಷ್ಟೋ ವಿಮಾನಗಳನ್ನು ಗ್ಯಾರೇಜಿನಲ್ಲಿ ಇಟ್ಟು ಬೀಗ ಜಡಿದಿದ್ದಾರೆ. Smiling

"ಸುಂದರ ಜೀವನ ನಮದಾಗಿಸಲು ಪ್ರಕೃತಿಯನ್ನು ಕೊಲ್ಲ ಬೇಕೆ...!!" Smiling
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 7:05pm — Rajeshwari

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

Rajeshwari's picture

ವಂದನೆಗಳು. ನನಗೂ ಹಾಗೆ ಅನ್ನಿಸಿತು, ಆದ್ರೆ ಆಂತರಿಕ ಕಾರಣಗಳು ಗೊತ್ತಿರಲ್ಲಿಲ್ಲ. ಈಗ ಗೊತ್ತಾಯ್ತು ಅಂತ ಕಾರಣಗಳೆ ಇಲ್ಲ ಎಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 1:22pm — mahesha

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

mahesha's picture

ಸರಕಾರ ಸಕ್ಕತ್ ಜಾಣತನ ಮಾಡಿದೆ...

ಸರಿಯಾಗಿ ರಸ್ತೆಗೆ ಟಾರ್‍ ಹಾಕಲು ಆಗಲ್ಲ.. ನಮ್ಮ ರಾಜ್ಯದ ರಸ್ತೆಗಳೋ ಕೆಟ್ಟದಾಗಿದೆ.. ಅದಕ್ಕೆ ಈ ಉಪಾಯ...

ಬೆಂಗಳೂರಿಂದ ಮಯಿಸೂರಿಗೆ ಪ್ಲೇನಲ್ಲಿ ಎಲ್ಲರೂ ಹೋದರೆ ಯಾವ ’ನೈಸ್’ ಪಜೀತಿ ಇಲ್ಲ ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 7:08pm — Rajeshwari

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

Rajeshwari's picture

ನೊಡೋಣ ಅವ್ರ ಉಪಾಯ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ ಅಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 7:12pm — yuvapremi

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

yuvapremi's picture

ಯಾಕೆ ಕೊಡೋದಿಲ್ಲ..!
ಕೆಟ್ಟ ಕೆಲಸಗಳು ಸದಾ ತಂತಾನೆ ಕೊಡಿಬರುತ್ತದೆ...! ಒಳ್ಳೆ ಕೆಲಸಕ್ಕೆ ಮಾತ್ರವೆ ನೊರೆಂಟು ವಿಘ್ನಗಳು..! Sad

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 7:32pm — harshab

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

harshab's picture

ರೋಡು ಮಾಡ್ಸಿ, ಅದು ಆ ಸರ್ಕಾರ ಬೀಳೋಕಿಂತ ಮುಂಚೇನೇ, ಮೂರ್-ಸಲ ಕಿತ್ತೋಗಿ, ಎರಡ್-ಸಲ ತೇಪೆ ಹಾಕಿ, ಎತ್ತಿನ ಗಾಡಿ ಹೋಗೋಕೂ ಲಾಯಕ್ಕಿಲ್ದಂಗಾಗಿ, ಜನ್ರ ಹತ್ರ ಕೆಟ್ಟ(?) impression ಬೀಳ್ಸಕೊಳೋದಕಿಂತ....., ಏರ್-ಪೋರ್ಟ್ ಕಟ್ಸಿ, ಅವ್ರವ್ರಿಗೆ ಬೇಕಾದ(?) ಹೆಸ್ರಿಟು, ’ನೋಡ್ರಪ್ಪಾ ನಾವು ಹದಿಕಾರದಾಗ ಇದ್ದಾಗ ಇಮಾನ ನಿಲ್ದಾಣಾ ಮಾಡಿದ್ವಿ, ನೀವೇನ್ ಕಿಸಿದಿದ್ರ್ಯಪಾ..’ಅಂತ ಎಲಕ್ಷನ್ ಟೈಮಲ್ಲಿ ಕಿಸ್ಕಳಾಕ ಇರ್ಲಿ ಅಂತ ಸರ್ಕಾರದೋರ ಇಂತ prestigous(?) ಯೋಜ್ನೆಗಳ್ನ ಮಾಡದು ಅಮ್ತ ನನ್ನ ಅನಿಸಿಕೆ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:06pm — yuvapremi

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

yuvapremi's picture

ಹಾಗದ್ರೆ ಮುಂದಿನ ಮೊರು-ನಾಲ್ಕು ಚುನಾವಣೆ ಮುಗಿಯುವಷ್ಟರಲ್ಲಿ ಗಲ್ಲಿ ಗಲ್ಲಿಗೊಂದು ಏರ್ಪೋರ್ಟ್ ಮಾಡಿದ್ರು ಮಾಡಬಹುದು.....! Shocked

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 8:46pm — Rajeshwari

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

Rajeshwari's picture

ತುಂಬ ಚೆನ್ನಾಗಿ ಅರಿತಿದ್ದೀರಿ ನಮ್ಮ ರಾಜಕೀಯವನ್ನು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 11:37pm — muralihr

ಉ: ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

muralihr's picture

ಒಳ್ಳೆ ಪ್ರಶ್ನೆ ! ಈಗ ಬೆ೦ಗಳೂರಲ್ಲಿ ಹೊಸ ವಿಮಾನ ನಿಲ್ದಾಣ ಮಾಡಿದ ನ೦ತರ .. ಅವೆನ್ಯೂ ರೋಡ್ ದೊಡ್ಡದು ಮಾಡ್ತಾರ೦ತೆ..
ಯಾಕ೦ದರೆ ಸೀದಾ ಎರ್ ಪೊರ್ಟ್ಗೆ ಲಿ೦ಕ್ ಸಿಗಲಿ ಅ೦ತಾ . ಆದರೆ ಈಗ ಇ೦ದಿರಾನಗರದಲ್ಲಿ ಎರ್ ಪೊರ್ಟ್ಗೆ ಹೋಗೋದಕ್ಕೆ ಅ೦ತಾ
ಒ೦ದು Fly over ಕಟ್ಟಿದರು , ಆದರೆ ವಿಮಾನ ನಿಲ್ದಾಣ ಶಿಪ್ಟ್ ಆದ ಮೇಲೆ ಅಲ್ಲಿ ಅಷ್ಟು ಟ್ರಾಪಿಕ್ ಇಲ್ಲಾ.
ಹಿ೦ಗೆ ಸರ್ಕಾರ ಕೆಲ್ಸಾ ಮಾಡೊದು ನಮ್ಮ ಸರ್ಕಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
  • ಸರಿಯಾದ ಕನ್ನಡ ಪದ
  • ಒಂದು ಜೋಕ್ಸ (??????)
  • ವಿಮಾನ,ವಿದೇಶದಲ್ಲಿ ನಮ್ಮ ವರ್ತನೆ ಹೇಗಿದೆ?
  • ಬೆಂ.ಅಂ.ವಿ.ನಿ
Syndicate content

ಲೇಖಕರು

Rajeshwari's picture

ಪೂರ್ಣ ಹೆಸರು
Rajeshwari

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನಗು ಸಹಜವೋ, ಗಾಂಭೀರ್ಯ ಸಹಜವೋ?
  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಶಬ್ದಗಳನ್ನು ಸೇರಿಸುವುದು ಹೇಗೆ
  • ಬಿಡ್ತಾರ್‍
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕಚೇರಿ ಎಂಬ ನರಕ-೧
    August 30, 2008 - 1:56pm
  • srinivasps
    ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
    August 30, 2008 - 1:34pm
  • pallavi.dharwad
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 12:53pm
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 12:29pm
  • pallavi.dharwad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 12:20pm
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 12:11pm
  • kulmanju
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 12:10pm
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 12:10pm
  • pallavi.dharwad
    ಉ: ಕಾದಿರುವೆ ನಿನಗಾಗಿ
    August 30, 2008 - 12:09pm
  • ಸಂಗನಗೌಡ
    ಉ: ಕಾದಿರುವೆ ನಿನಗಾಗಿ
    August 30, 2008 - 11:55am
ಇನ್ನಷ್ಟು


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator