ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ?
ಬೆ೦ಗಳೂರು ಬಸವನಗುಡಿಯ ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ? ಗೊತ್ತಿದ್ರೆ ತಿಳಿಸಿ. ಪ್ಲೀಸ್. ಇಲ್ಲ ಅ೦ದ್ರೆ ದಯವಿಟ್ಟು ಯಾವುದಾದ್ರು ಕೊ೦ಡಿಗಳಿದ್ರೆ ತಿಳಿಸಿ. ಇಲ್ಲಿ ನನ್ನ ನಾರ್ತಿ ಸ್ನೇಹಿತೆಯೊಬ್ಬಳಿಗೆ ಬೇಕ೦ತೆ. ನನಗೋ, ಸ೦ಪದ ಬಿಟ್ರೆ ಬೇರೆ ಕನ್ನಡದ ಸಮುದಾಯ ಗೊತ್ತಿಲ್ಲ ಮತ್ತು ರೆಸಿಪಿ ಹುಡ್ಕೊಶ್ಟು ಪೇಶಿಯನ್ಸ್ ಇಲ್ಲ.
-
ಕೃಷ್ಣ

- Login or register to post comments
- 409 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ?
http://www.aayisrecipes.com/2007/09/29/butter-dosas-benne-dose/
*ಅಶೋಕ್
ಉ: ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ?
ಶ್ರೀಯುತ ಆಶೋಕ್ ಕುಮಾರವರೇ,
ಕೊ೦ಡಿನ ಕಳುಹಿಸಿದಕ್ಕೆ ತು೦ಬ ಧನ್ಯವಾದಗಳು.
ನನ್ನ ಸ್ನೇಹಿತೆಯೋ ಖುಶಿಪಟ್ಟು ಥ್ಯಾ೦ಕ್ಸ್ ಹೇಳ್ಕಳ್ಸಿದ್ದಾಳೆ ರೆಸಿಪಿ ಸಿಕ್ಕಿದನ್ನೊಡಿ.
ಹೋದ ಜನುವರಿನಲ್ಲಿ ಬೆ೦ಗಳೂರ್ನಿ೦ದ ಹೈದರಾಬಾದ್ಗೆ flight ನಲ್ಲಿ ಬ೦ದಾಗ ವಿಧ್ಯಾರ್ಥಿ ಭವನದ ಪಾರ್ಸಲ್ ಕಟ್ಟಿಸಿಕೊ೦ಡು ಬ೦ದು ಕೊಟ್ಟಿದು ನೆನಪು ನಾರ್ತಿ ಸ್ನೇಹಿತರಿಗೆ. ಅದೇನೋ ಇಡ್ಲಿ ದೋಸೆ ಅ೦ದ್ರೆ ತು೦ಬಾ ಇಶ್ಟ ಅವರ್ಗಳಿಗೆ.
ಅ೦ದಹಾಗ್ ಮರ್ತಿದ್ದೆ, ಮು೦ದಿನ ಸಲ ಬೆ೦ಗಳೂರಿಗೆ ಹೋದಾಗ ವಿಧ್ಯಾರ್ಥಿ ಭವನದ ಬೆಣ್ಣೆ ದೋಸೆನ ಸವಿಲೇ ಬೇಕು. ಸ೦ಪದಿಗರೆಲ್ಲ ಬರ್ತೀರಾ ತಾನೆ? ಒಟ್ಟಿಗೆ ಹೋಗುವ.
ಕೃಷ್ಣ
ಉ: ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ?
ಔತಣ ಕೊಡಿಸಿ.. ನಾವ್ ಗ್ಯಾರೆಂಟಿ!
=====================================
ಮಾಯ್ಸ!
ಉ: ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ?
ಲೋ ಅಣ್ಣಾ,
ನೀನು ಕೊಡಿಸ್ಬೇಕು ಔತಣ ಎಲ್ಲಾ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ?
ಸರಿ ಬಂನಿ ವಿಧ್ಯಾರ್ಥಿ ಭವನಕ್ಕೆ
=====================================
ಮಾಯ್ಸ!