ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

June 23, 2008 - 11:32am — mahesha

ಇದು ರಿಮೇಕೋ ಗಿಮೇಕೋ ಗೊತ್ತಿಲ್ಲ...

ಅದರೆ ತುಂಬಾ ಜಾಲಿ ಸಿನಿಮ. ನಕ್ಕು ನಕ್ಕು ಸಾಕಾಗಬೇಕು..

ಸಾದುಕೋಕಿಲ ಮತ್ತು ಸುದೀಪ ನಟನೆ ತುಂಬಾ ಚನ್ನಾಗಿವೆ.

‹ ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ... ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು" ›
  • ಸಿನಿಮಾ
~.~
  • Login or register to post comments
  • 309 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 23, 2008 - 2:31pm — vinayudupa

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

vinayudupa's picture

ಏನಿದು ಮಾಯ್ಸಣ್ಣ, ಒಂದು ಕಡೆ ಹುಶಾರಿಲ್ಲ ಅಂತೀರಾ, ಎಂಗೆಜ್ಮೆಂಟು ಅಂತೀರಾ.. ಇದರ ನಡುವೆ ಸಿನೆಮಾನ? Smiling

ಸಿನೆಮ ತಮಿಳಿನ "ಮಜಾ" ದ ರಿಮೇಕ್ ಅಂತ ಓದಿದೆ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 2:41pm — mahesha

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

mahesha's picture

ಅಯ್ಯೋ ನೆನ್ನೆ ಹೋಗಿದ್ದು... ನಕ್ಕೂ ನಕ್ಕೂ ಸಾಕಾಯ್ತು. ತರ್‍ ತರಲೆ ಸಿನಿಮ!

ಜಾಲಿಯಾಗಿದೆ ನೋಡಿ.. ತಮಿಳು ನಂಗೆ ತಿಳಿಯಕ್ಕಿಲ್ಲ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 2:46pm — vinayudupa

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

vinayudupa's picture

ಅಯ್ಯೋ, ತಮಿಳು ನಂಗೂ ತಿಳಿಯೋಲ್ಲ. ವಿಜಯ ಕರ್ನಾಟಕದಲ್ಲಿ ನೋಡಿದ್ದು ಅಸ್ಟೆ.

ಈ ವಾರ ನೋಡ್ತೀನಿ ಬಿಡಿ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 3:02pm — mahesha

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

mahesha's picture

ವಿಜಯ ಕರ್ನಾಟಕದೋರು ಗಾಳಿಪಟಕ್ಕೆ ಮುಂದಿನ ಪೇಜಲ್ಲಿ ಉಗಿದಿದ್ರಂತೆ!

ಇರಲಿ ಬಿಡಿ.. ನೀವ್ ನೋಡಿ, ಹುಡುಗ ಹುಡುಗಿಯರು ನೋಡೋ ಸಿನಿಮ....
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 11:20am — Aravinda

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

Aravinda's picture

ನಿನ್ನೆ ಇದನ್ನ ನೋಡಕ್ಕೆ ಹೋಗಿದ್ವಿ , ಹಾಗೆ ಮಾಯ್ಸಣ್ಣ ಗೆ ಈ ಸಿನಿಮಾ ಹಿಡಿಸಿದ್ದು ಯಾಕೆ ಅನ್ನೋ ರಹಸ್ಯನೂ ತಿಳೀತು Eye-wink Smiling
ಅದರಲ್ಲಿ ಕಾಮಣ್ಣನ ಲಾರಿಯ ಹೆಸರು ಒತ್ತಕ್ಷರ ಉಪಯೋಗಿಸದೇನೆ ಬರೆದದ್ದು
"ಕಾಮಣ ಮತು ಮಕಳು" Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 11:22am — Aravinda

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

Aravinda's picture

ಏನಂತೀರಾ ಮಾಯ್ಸಣ್ಣ ? Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 12:01pm — Sunil Jayaprakash

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

Sunil Jayaprakash's picture

ಅರವಿಂದ, Smiling - Smiling - Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 9:36pm — ವೈಭವ

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

ವೈಭವ's picture

ನಾನು ಸಿನಿಮಾ ನೋಡಿಲ್ಲ. ... ಈ ಸಿನಿಮಾದ ಹೀರೊಗಳು ವಿದ್ಯಾವಂತರಾ? ಇಲ್ಲದಿದ್ದರೆ ಪಾತ್ರಕ್ಕೆ ಹೊಂದುವುದಕ್ಕೆ ಹಾಗೆ ಬರೆದಿರಬೋದು.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 11:32am — mahesha

ಉ: ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ

mahesha's picture

ನಿನ್ನೆ ಮತ್ತೆ ಈ ಸಿನಿಮಕ್ಕೆ ಹೋಗಿದ್ವು..

ಮೊನ್ನೆ ಅದ್ಯೋವುದೋ ತೊಡ ಇದು ತೊಡ ಅಂತ ಗಬ್ ಹಿಂದಿ ಸಿನಿಮಕ್ಕೆ ಹೋಗಿ, ಬೇಜಾರಾಯ್ತು...

ನೋಡಿ ಚನ್ನಾಗಿದೆ. ಮಜ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ
  • ಗೆಳೆಯ ಸಿನಿಮ
  • ಆ ದಿನಗಳು...
  • ಜಾಲಿ ಬಾರಿನಲ್ಲಿ ...
  • ಅರಮನೆ - ಮನೆಮಂದಿ ಜೊತೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
  • Sunil Jayaprakash
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 12, 2008 - 9:53am
  • ASHOKKUMAR
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 12, 2008 - 9:25am
  • shaamala
    ಉ: ಹನ್ನೊಂದು ಅಡಿ ಎತ್ತರದ ತಂಬೂರಿ!
    October 12, 2008 - 8:53am
ಇನ್ನಷ್ಟು


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator