ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ವೈಚಾರಿಕತೆ ಮಂಕಾಯಿತೇ?

June 23, 2008 - 4:55pm — kannadakanda

ಕನ್ನಡ ಭಾಷೆ ಕುಱಿತಂತೆ ಕನ್ನಡಿಗರಲ್ಲಿ ವೈಚಾರಿಕತೆ ಕಡಿಮೆಯಾಯ್ತೇ? ಯಾಕೆಂದರೆ ನನ್ನ ಹಲವು ವಿಚಾರಗಳಿಗೆ ಪರ ವಿರೋಧ ಹೇೞುವವರ ಸಂಖ್ಹ್ಯೆ ಗಣನೀಯವಾಗಿ ಕಡಿಮೆಯಾಗಿದೆ.

‹ ಕನ್ನಡದ ಮೇಲೆ ಸಂಸ್ಕೃತದ ಸವಾರಿ ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 268 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 24, 2008 - 1:42pm — mahesha

ಉ: ವೈಚಾರಿಕತೆ ಮಂಕಾಯಿತೇ?

mahesha's picture

ಇದಕ್ಕೆ ಒಂದು ಪ್ರಾಮ್ಟು ಉತ್ತರ..ನಾನು + ವಯಿಬರ ಕಡೆಯಿಂದ

ನೀವು ಎಲ್ಲದಕ್ಕೂ ’ನಾನು ಉಚ್ಚರಮಾಡಬಲ್ಲೆ, ಉಚ್ಚಾರ ಮಾಡಬೋದು, ಮಾಡಬೇಕು’ ಎಂದು ಹೇಳುವಿರಿ. ನಮಗೆ ಹೇಗೆ ಮಾಡ್ತಾ ಇದ್ದಾರೆ, ಹೇಗೆ ಆರಾಮಾಗಿ ಮಾಡ್ತಾರೆ ಎಂಬುದು ಇಂಪಾರ್ಟೆಂಟು.

ಜೊತೆಗೆ ನಿಮ್ಮ ೞ/ಱಗಳ ಬಳಕೆ ಬಗ್ಗೆ ನಮಗೆ ಇಂಟರೆಸ್ಟಿಲ್ಲ..

"ಸಂಖ್ಹ್ಯೆ " ಇದು ಏನು?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 9:14pm — ವೈಭವ

ಉ: ವೈಚಾರಿಕತೆ ಮಂಕಾಯಿತೇ?

ವೈಭವ's picture

"...’ನಾನು ಉಚ್ಚರಮಾಡಬಲ್ಲೆ, ಉಚ್ಚಾರ ಮಾಡಬೋದು, ಮಾಡಬೇಕು’ ..."
ಕನ್ನಡಕಂದರ ಈ ದಾಟಿಯಿಂದ ಅವರ ಬರಹಗಳಿಗೆ ನಾನು ಮರುಲಿಯುವುದಕ್ಕೆ ಹಿಂಜರಿಯುತ್ತಿದ್ದೇನೆ.

ಅವರು ಯಾವಾಗ ಇದನ್ನು ಬಿಟ್ಟು "...ಎಲ್ಲರೂ ಉಲಿಯುತ್ತಾರೆ, ಉಲಿಯಬಹುದು...." ಎಂಬ ದಾಟಿಗೆ ಬಂದರೆ ಒಳ್ಳೆಯ ಚರ್ಚೆ ಮಾಡಬಹುದು.
ಹಿಂದೊಮ್ಮೆ ಶ/ಷ ಚರ್ಚೆಯಲ್ಲಿ ಸರಿಯಾಗಿ ಓಸುಗರ ಕೊಡದೆ 'ನಾನು ಉಚ್ಚರಿಸಿಬಲ್ಲೆ' ಅಂತ ಹೇಳಿದ್ದರು ಎಂಬುದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.

ನನ್ನ ಪಾಯಿಂಟುಗಳು
--> ಎಲ್ಲರೂ ಎಲ್ಲವನ್ನೂ ಕಲಿಯಬೇಕಾಗಿಲ್ಲ.
--> ಯಾವಾಗ ಎಶ್ಟು ಕಲಿಯಬೇಕೆಂಬುದನ್ನ ನಾವು ಚರ್ಚಿಸಿ ತೀರ್ಮಾನ ತೆಗೆದೆಕೊಳ್ಳಬಹುದು.
--> ಈಗಿನ ೭ ನೇ ತರಗತಿಯ ಕನ್ನಡದಲ್ಲಿ(ಮೊದಲ ನುಡಿ-first language) ಬರೀ ಸಕ್ಕದ ಸಂದಿಗಳು, ಸಕ್ಕದ ಸಮಾಸ ಹೇಳಿಕೊಡುತ್ತಿದ್ದಾರೆ. ಎಲ್ಲಿಯೂ ಇದು ಕನ್ನಡ ಸಂದಿ, ಇದು ಸಕ್ಕದ ಸಂದಿ ಅಂತ ವಿಂಗಡಿಸಿ ಹೇಳಿಲ್ಲ. ಇದರ ಬಗ್ಗೆ ನಾವು ಹೆಚ್ಚು ಉಂಕಿಸೋಣ.

"...ಸಂಖ್ಹ್ಯೆ " ಇದು ಏನು?.."
ಒಹ್ ಅದನ್ನ ಬರೀ 'ಕನ್ನಡಕಂದ'ರು ಉಲಿಯಬಲ್ಲರು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 11:07pm — kannadakanda

ಉ: ವೈಚಾರಿಕತೆ ಮಂಕಾಯಿತೇ?

kannadakanda's picture

ನಾವೂ ನೀವೆಲ್ಲರೂ ಶ, ಷ, ಸ, ಹ, ಮಹಾಪ್ರಾಣ, ಱ, ೞ ಎಲ್ಲವನ್ನು ಎಲ್ಲರೂ ಉಚ್ಚರಿಸಬಲ್ಲರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2008 - 9:40am — mahesha

ಉ: ವೈಚಾರಿಕತೆ ಮಂಕಾಯಿತೇ?

mahesha's picture

^^^^ Smiling

ವಯಿಬರೆ.. Smiling "ಬಲ್ಲರು"!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2008 - 9:32am — kannadakanda

ಉ: ವೈಚಾರಿಕತೆ ಮಂಕಾಯಿತೇ?

kannadakanda's picture

ಹಂಸಾನಂದರ ಆಡುಮಾತು ತಮಿೞ್ ಮತ್ತು ಕನ್ನಡ ಮಿಶ್ರಣದ ಭಾಷೆ. ಅವರಿಗೆ ’ಱ’ ಮತ್ತು ’ೞ’ ನಡುವೆ ವ್ಯತ್ಯಾಸ ಗೊತ್ತಿಲ್ಲವೆಂದರೆ ನಾನೊಪ್ಪಲಾಱೆ. ಅವರಿಗೆ ತಮಿೞಿನ "ಉಲಗಂ ನಿಱೈಂದ ಪೆರುಮಾಳ್‍" ಎಂದರೆ ಗೊತ್ತಾಗದೆಂದು ನಾ ಭಾವಿಸಲಾಱೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 3:16pm — kannadakanda

ಉ: ವೈಚಾರಿಕತೆ ಮಂಕಾಯಿತೇ?

kannadakanda's picture

ಯಾಕೆ? "ನೆಱವು" ಮತ್ತು "ನೆರವು" ಹಾಗೆಯೇ "ಬಾಳ್‍" ಮತ್ತು "ಬಾೞ್‍" ಇತ್ಯಾದಿ ಶಬ್ದಗಳ ನಡುವೆ ವ್ಯತ್ಯಾಸ ಸರಿಯಾಗಿ ಗುಱುತಿಸಲಿಲ್ಲವೆಂಬ ಕಾರಣವೇ? ಅಥವಾ ಬಱಿ ಸುಲಭವಾಗಿದ್ದಷ್ಟಕ್ಕೇ ನಮ್ಮ ವಿಚಾರ ಸೀಮಿತಗೊಳ್ಳಿಸಿಕೊಳ್ಳೋಣವೆಂತಲೇ? "ಶ್, ಷ್, ಸ್" ಹೋಗಲಿ ಕನ್ನಡ ಮತ್ತು ಇತರ ತೆನ್ನುಡಿಗೆ ವಿಶಿಷ್ಟವಾದ "ಱ" ಮತ್ತು "ೞ" ಬಗ್ಗೆ ವಿಚಾರ ಬೇಡವೆಂತಲೇ? ಯಾಕೋ ಕಹಿಯಿದ್ದರೂ ಸತ್ಯವಾದ ವಿಚಾರ ಕೇಳಲು ನಿಮಗೇಕೋ ಇರಿಸುಮುರಿಸೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 3:47pm — mahesha

ಉ: ವೈಚಾರಿಕತೆ ಮಂಕಾಯಿತೇ?

mahesha's picture

ಹಾಗಲ್ಲ..!!

ದಿಟವಂನೇ ಹೇಳಿದ್ದೀವಿ. ಱ/ೞ ಬಗ್ಗೆ ನಿಮ್ಮ ಬರಹ ಹಿಡಿಸಿದೆ... ಆದರೆ ಅದಂನು ಬಳಸಲೇ ಬೇಕು ಅಂದರೆ ತೊಂದರೆ...

ನಮಗೆ ಯಾವ ಸದ್ದುಗಳ ನಡುವೆ ಯತುವಾಸ ತಿಳಿಯಲ್ಲವೋ ಅಂತವಕ್ಕೆ ಒಂದೇ ಗುರುತು ಬಳಸೋದೇ ಒಳ್ಳೇದು ಎಂಬ ಅನಿಸಿಕೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಚರ್ಚೆ
  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • ಭಾರತೀಯತೆ ಅಂದ್ರೆ ಏನು?
  • ಮಂಡ್ಯದಾಗೆ ಮಾತಾಡ್ತಾರಲ್ಲಾ ಆ ಕನ್ನಡ ಭಾಷೆ, ಅಂತಲ್ವಾ, ಹೇಳೋದು ?
  • ಭಾಷೆಗೆ ಸಾಹಿತ್ಯೇತರ ಕೊಡುಗೆ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator