ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?
ನನ್ನ ಎರಡು ವರ್ಷವಿನ್ನೂ ಮೀಱದ ಮಾತಿನ್ನೂ ಆಡದ ಮಗ ಚಿತ್ರಗಳಲ್ಲಿ ಕಾಣುವ ರಾಣಿ ಮಹಾರಾಣಿಗಳ ಚಿತ್ರ ತೋಱಿಸಿದರೆ ಚಿತ್ರದಲ್ಲಿ ಅವಳು ತನ್ನ ತಾಯಿ ಎಂದೇ ಹೇೞುತ್ತಾನೆ. ಉದಾಹರಣೆಗೆ ಸುಂದರ ಸ್ತ್ರೀಯರ ಚಿತ್ರ ತೋಱಿಸಿ ನಿನ್ನ ತಾಯಿಯ ಚಿತ್ರ ಎಲ್ಲಿ ಎಂದರೆ ಆ ಸುಂದರ ಸ್ತ್ರೀಯರ ಚಿತ್ರಗಳನ್ನೇ ತೋಱಿಸುತ್ತಾನೆ. ಹಾಗಾಗಿ ಮಕ್ಕಳ ಮನಸ್ಸಿನಲ್ಲಿ ತನ್ನ ತಾಯಿ ಅತ್ಯಂತ ಸುಂದರಿ ಎಂಬ ಭಾವನೆಯೇ?

- Login or register to post comments
- 339 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?
ಗುಱುಱಾಜ
www.kannadaguru.blogspot.com
ನಿಜ ಕನ್ನಡದಕ೦ದರೇ, ಇದು ಬಹುಶ: ಎಲ್ಲಾ ಮಕ್ಕಳಲ್ಲೂ ಇರುತ್ತದೆ. ನನಗೂ ಈ ರೀತಿಯ ಭಾವನೆ ಇದ್ದಿದ್ದು ನನಗೀಗಲೂ ನೆನಪಿದೆ.(offcourse ಅವರವರ ತಾಯಿ ಅವರವರಿಗೆ ಯಾವಾಗಲೂ ಸು೦ದರವೇ ಆ ಮಾತು ಬೇರೆ)