ಬೆಂಗಳೂರಿನಲ್ಲಿ ಹಳೆಯ ಕನ್ನಡ ಚಿತ್ರಗಳ 'ಹಬ್ಬ'
ಬೆಂಗಳೂರಿನಲ್ಲಿ ನಿನ್ನೆಯಿಂದ ಕ್ಲಾಸಿಕ್ ಕನ್ನಡ ಚಲನಚಿತ್ರಗಳ ಫೆಸ್ಟಿವಲ್ ಪ್ರಾರಂಭವಾಗಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ಹಾಗೂ ಇನ್ಫರ್ಮೇಶನ್ ಡಿಪಾರ್ಟ್ಮೆಂಟಿನವರು ಇದನ್ನು ನಡೆಸಿಕೊಡುತ್ತಿದ್ದಾರೆ. ೧೬ ಕನ್ನಡ ಸಿನಿಮಾಗಳನ್ನು ವಾರವಿಡಿ ತೋರಿಸಲಾಗುವುದಂತೆ. 'ಸಂಸ್ಕಾರ, 'ಘಟಶ್ರಾದ್ಧ', 'ನಾಂದಿ', 'ಭೂದಾನ', 'ಒಂದಾನೊಂದು ಕಾಲದಲ್ಲಿ' ಚಿತ್ರಗಳ ಪಟ್ಟಿಯಲ್ಲಿರುವ ಕೆಲವು. ಬುಧವಾರ 'ಬಾದಾಮಿ ಹೌಸ್' ನಲ್ಲಿ ಪ್ರಾರಂಭವಾದ ಈ ಫೆಸ್ಟಿವಲ್ ಜನವರಿ ೧೭ರ ವರೆಗೂ ನಡೆಯುತ್ತದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಓದಿ.

- Login or register to post comments
- 844 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: