Profileನಲ್ಲಿ ಭಾವಚಿತ್ರ ಹಾಕುವುದು ಹೇಗೆ?
ನಾನು ಸಮ್ಪದಕ್ಕೆ ಸೇರಿ ಸುಮಾರು ೧೯ ವಾರಗಳು ಆಗಿವೆ...
ಆದರೂ ನನಗೆ ನನ್ನ ಭಾವಚಿತ್ರ ಹಾಕಲು ಹೇಗೆ ಎನ್೦ದು ಗೊತ್ತಾಗುತ್ತಿಲ್ಲ...
ದಯವಿಟ್ಟು ಯಾರಾದರೂ ಸಹಾಯ ಮಾಡಿರಿ...
ಇ೦ತಿ ನಿಮ್ಮವ,
ಅನಿಲ್ ರಮೇಶ್...

- Login or register to post comments
- 260 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: Profileನಲ್ಲಿ ಭಾವಚಿತ್ರ ಹಾಕುವುದು ಹೇಗೆ?
ಸಂಪದದಲ್ಲಿ ಮೇಲ್ಬಾಗದಲ್ಲಿ ಪ್ರೊಫೈಲ್ ಕೊಂಡಿ ಇದೆ ನೋಡಿ, ಅದನ್ನ ಕ್ಲಿಕ್ಕಿಸಿ ನಂತರ "ಬದಲಾಯಿಸಿ" ನಿಮಗೆ ಕಾಣ್ತದೆ. ಇಲ್ಲಿ "Picture" ವಿಭಾಗದಲ್ಲಿ ನಿಮ್ಮ ಪ್ರೊಪೈಲ್ ಚಿತ್ರವನ್ನ ಅಪ್ಲೋಡ್ ಮಾಡಬಹುದು.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: Profileನಲ್ಲಿ ಭಾವಚಿತ್ರ ಹಾಕುವುದು ಹೇಗೆ?
ಓ೦ ಶಿವಪ್ರಕಾಶ್ ಅವರೇ, ತು೦ಬಾ ಧನ್ಯವಾದಗಳು...
ಅನಿಲ್ ರಮೇಶ್.