ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಮುಖವಾಡ

June 26, 2008 - 5:26pm — cmariejoseph

ಸಂಪದದ ಕೆಲ ಸದಸ್ಯರು ಕಪ್ಪೆ, ಕೋತಿ, ಹಾವು, ಏಣಿಗಳ ಮುಖವಾಡ ಹಾಕ್ಕೊಂಡೇ ಬರೀತಾರೆ. ಅವರಿಗೆ ತಮ್ಮ ಮಕ ತೋರ್ಸೋಕೆ ಏನೋ ಒಂಥರಾ ಕೀಳರಿಮೆ/ನಾಚಿಕೆ/ಅಥವಾ ಇನ್ನೇನಿರಬಹುದು?

ಪ್ರೀತಿಯಿಂದ
ಸಿ ಮರಿಜೋಸೆಫ್

‹ ನಿಮಗೂ ಇವರು ಸಿಕ್ಕರೆ ನನಗೆ ಹೇಳಿ... ಏನಂತೀರಾ? ›
  • ಅರಳಿ ಕಟ್ಟೆ
~.~
  • Login or register to post comments
  • 290 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2008 - 6:04pm — Aravinda

ಉ: ಮುಖವಾಡ

Aravinda's picture

ಆ ಪ್ರಾಣಿ ಮೇಲೆ ಪ್ರೀತಿ ಇರಬಹುದು, ತಾವೂ ಅದರಂತೆಯೇ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅನ್ನೋ ಮನಸಿರಬಹುದು Eye-wink Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 12:57am — hamsanandi

ಉ: ಮುಖವಾಡ

hamsanandi's picture

ಮರಿಜೋಸೆಫರೆ,

ಹಿಂದೆ ಪಕ್ಷಿ ಮುಖವಾಡ ಹಾಕ್ಕೋತಿದ್ದ, ಈಗ ನನ್ನ ಮುಖವನ್ನೇ ಹಾಕ್ಕೊಂಡಿರುವ ನನ್ನ ಸ್ವಂತ ಅಭಿಪ್ರಾಯದಲ್ಲಿ

* ಇದಕ್ಕೆ ಕೀಳರಿಮೆಯೂ ಹಿಂಜರಿಕೆಯೂ ನಾಚಿಕೆಯೂ ಇನ್ನ್ಯಾವುದೂ ಇಲ್ಲ
* ಹಾಕ್ಕೊಂಡಿರೋ ಚಿತ್ರ ಅವರಿಗೆ ಬಹಳ ಪ್ರೀತಿಯದ್ದಾಗಿರಬಹುದು (ನಾನು ನನಗೆ ಬಲು ಇಷ್ಟವಾದ ಆಕಾಶ/ನಕ್ಷತ್ರದ ಥೀಮ್ ಇರುವ ಚಿತ್ರವನ್ನ, ನನ್ನ ಐಡಿ ಆದ ಹಂಸಾನಂದಿ ಅನ್ನೋದಕ್ಕೆ ಹೊಂದೋ ಹಂಸದ ಪಕ್ಷಿಯ ಚಿತ್ರದ ರಾಶಿಯ ಚಿತ್ ಹಾಕ್ಕೊಂಡಿದ್ದೆ; ಹಾಗೇ ಬೇರೆಯವರಿಗೆ ಬೇರ್ಬೇರೆ ಕಾರಣ ಇರಬಹುದು, ಅಥವಾ ಇನ್ಯಾವುದೇ ವಿಶೇಷ ಕಾರಣ ಇಲ್ದೇ ಇರಬಹುದು)
* ಅಂತರ್ಜಾಲದಲ್ಲಿ ತಮ್ಮ ಮುಖ ತೀರಾ ಎಲ್ಲಾ ಕಡೆ ಕಾಣ್ಬಾರ್ದು ಅಂತಿರಬಹುದು
* ತಮ್ಮ ಮುಖಕ್ಕಿಂತ ಅಲ್ಲಿರುವ ಚಿತ್ರ ಅರ್ಥಪೂರ್ಣ ಅನ್ನಿಸಬಹದು (ನನ್ನ ಇಂಗ್ಲಿಷ್ ಬ್ಲಾಗ್ http://neelanjana.wordpress.com/ ನ ಮುಖಪುಟದ ಚಿತ್ರವನ್ನ ನಾನು ಆಗಾಗ ಬದಲಿಸುತ್ತಿರುತ್ತೇನೆ- ಆದರೆ ಆ ಬದಲಾವಣೆಗಳ ಹಿಂದೆ ಒಂದು ಕಾಮನ್ ಥ್ರೆಡ್ ಇರತ್ತೆ)
* ಆಯಾ ಸಂದರ್ಭಕ್ಕೆ ಅವರಿಗೇನನ್ನಿಸ್ತಿದೆಯೋ ಅದನ್ನ ತೋರಿಸೋದಕ್ಕೆ ಈ ಚಿತ್ರ/ಮುಖವಾಡ ಒಂದು ದಾರಿ ಇರಬಹುದು. ಉದಾಹರಣೆಗೆ, ಮಹೇಶ ಅವರು ಈಗ ಅವರ ಮದುವೆಯ ಎಂಗೇಜ್ಮೆಂಟ್ ನ ಉಂಗುರ ತೊಡಿಸಿರೋ ಚಿತ್ರ ಹಾಕ್ಕೊಂಡಿದಾರೆ ನೋಡಿ
* ....

ಹೀಗೇ ಬರೀತಾನೇ ಹೋಗ್ಬಹುದು Smiling

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:56pm — ಸಂಗನಗೌಡ

ಉ: ಮುಖವಾಡ

ಸಂಗನಗೌಡ's picture

ಈಗ ಅವರ ಪಾಪೆ ಬೇರೆ ಆಗಿದೆ... ಕಂಡ ಮಾಂಸಗಳ ಒಂದು ದೊಡ್ಡ ನಾಯಿ ಇದೆ.. Smiling

ನೆಗಡಿಯಿಂದಾಗಿ ಸೀನುತ್ತಿರುವ ಪಿರಂಗಿ ಹೆಣ್ಣೊಬ್ಬಳ ಪಾಪೆ,.. ರಾಜ್‍ಕುಮಾರ್ ಸಿನಿಮಾದ ಒಂದು ಸೀನ್.. ಎಂಗೇಜ್‍ಮೆಂಟ್ ಪಾಪೆ.. ಹೀಗೆ ವೆರೈಟಿ ವೆರೈಟಿ ಪಾಪೆಗಳು...

ನಮ್ಮದೇ ಪಾಪೆ ಹಾಕೋಳೋದರಲ್ಲಿ ದೊಡ್ಡ ತೊಂದರೆ ಇದೆ.. ನಮ್ಮ್ ಮೂತಿ(ಮಕ) ಯಾರಿಗಾದರೂ ಇಸ್ಟ ಆಗಲಿಲ್ಲ ಅಂದರೆ.. ಸುಮ್ಮಸುಮ್ಮನೇ ಎಡವಟ್ಟು ಕಮೆಂಟುಗಳು ಬರುವ ಸಾದ್ದೆತೆ ಹೆಚ್ಚು...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 7:02pm — mahesha

ಉ: ಮುಖವಾಡ

mahesha's picture

ಸಂಗನ.. ಇದೇನು ನನ್ನ ಹಾಹೆಗಳ ಮಾತುಕತೆ.. Smiling

ನೀವು ಹಿಂದೆ ನಿಮ್ಮೂರಿನ ಅಜ್ಜನೊಬ್ಬ ಬೆನ್ನು ತೋರಿಸಿಕೊಂಡು, ತಲೆಗೆ ಮುಂಡಾಸುಕಟ್ಟಿಕೊಂಡು, ಕಾಲಿಗೆ ಕಡಗ ಹಾಕಿ ಹೋಗುತ್ತಿದ್ದ ಪಾಪೆ ಹಾಕಿದ್ದಿರಿ.. ತುಂಬಾ ಚನ್ನಾಗಿತ್ತದು...

ಅದನ್ನ ಮತ್ತೆ ಹಾಕಿ.. ಇದು ತುಂಬಾ ಚಿಕ್ಕದಿದೆ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:11am — ಶ್ರೀನಿಧಿ

ಉ: ಮುಖವಾಡ

ಶ್ರೀನಿಧಿ's picture

ಫೋಟೋ ಹಾಕೋದು ಬಿಡೋದು ಅವರವರಿಗೆ ಸೇರಿದ್ದು. ಯಾಕೆ ಅನ್ನುವುದೂ ಅವರ ನಿಲುವು ಅಷ್ಟೆ.
ಇಷ್ಟಕ್ಕೂ ಯಾರು ಯಾವ ಫೋಟೋ ಹಾಕ್ಕೊಂಡಿದ್ದಾರೆ, ಯಾಕೆ, ಅನ್ನೋದು ಬೇರೆಯವರಿಗೆ ಯಾಕೆ ಬೇಕು? ಅವರು ಹೆಣ್ಣೋ ಗಂಡೋ, ಚಿಕ್ಕವರೋ ದೊಡ್ಡವರೋ? ಇದೆಲ್ಲಾ ಗೊತ್ತಾಗಲೀ ಎಂದೋ? ನಾವು ಬರೆಯುವ ಬರವಣಿಗೆ/ಪ್ರತಿಕ್ರಿಯೆ ನಮ್ಮದಾಗಿರಬೇಕು. ಮುಖ ನೋಡಿ ಮಣೆ ಹಾಕುವ ಕೆಲಸ ನಮಗೇಕೆ?

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 11:41am — Sunil Jayaprakash

ಉ: ಮುಖವಾಡ

Sunil Jayaprakash's picture

ಅದೂ, ಅದೂ, ಬೇರೆಯವರ ಮೇಲೆ ನಮಗಿರುವ ಕಾಳಜಿ. ನಮ್ಮ ನಮ್ಮ ಮಕಗಳನ್ನು ನೋಡಿ ಬೇರೆಯವರು ಎಲ್ಲಿ ಹೆದರಿ ಓಡಿಹೋಗುವರೋ ಅಂತ !!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 11:47am — mahesha

ಉ: ಮುಖವಾಡ

mahesha's picture

ಕೆಲವರು ತಮ್ಮ ಕೆಟ್ಟ ಪೋಟಗಳನ್ನು ಹಾಕಿಕೊಂಡಿದ್ದಾರೆ.. ಅವರ ಮೊಗ ನೋಡಕ್ಕೆ ಹೇಸಿಗೆ ಅಂದ ನನ್ನ ತಿಮ್ಮ Smiling

ಸಂಪದದಲ್ಲಿ ಕಡ್ಡಾಯ ಪೋಟೋ ಹಾಕಬೇಕು, ಇಂತದ್ದೇ ಹಾಕಬೇಕು ಅಂತ ಇಲ್ಲ...

ಅದನ್ನೆಲ್ಲ ಕೇಳಲು ನಮ್ಮ ಸಂಪದೇಶ ಹರಿಯವರು ಇದ್ದಾರೆ.....

ನನಗಂತೂ ನಮ್ಮ ಸುನಿಲನ ಚಿತ್ರ ಮತ್ತು ಗಣೇಶರ ಚಿತ್ರ ತುಂಬಾ ಇಶ್ಟ...
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 5:34pm — cmariejoseph

ಉ: ಮುಖವಾಡ

cmariejoseph's picture

ಊರಿಂದ ಭಾವ ಬರ್ತಾರೆ, ಏರೋಪ್ಲೇನು ತರ್ತಾರೆ, ಓಡೋಡಿ ಬಂದು ಹತ್ತಿರ ನಿಂತು ಕೆನ್ನೆಗೆ ಮುತ್ತನು ಕೊಡ್ತಾರೆ . . ಇದೊಂದು ಹಳೆಯ ಚಲನಚಿತ್ರಗೀತೆ. ಇಲ್ಲಿ ಒಂದು ಹೆಣ್ಣು ಮಗುವಿನ ನೆಪದಲ್ಲಿ ತಾನೇ ಮುತ್ತು ಪಡೆಯುವಂತೆ ಭಾವಿಸಿ ಪುಳಕಗೊಳ್ಳುತ್ತಾಳೆ.
ಹಿರಣ್ಣಯ್ಯನವರ ಒಂದು ನಾಟಕದಲ್ಲಿ ಅವರು ಯಜಮಾನನಿಗೆ "ಥೂ! ಹಲ್ಕಾ ನನ್ನಮಗ, ಬೋ-ಮಗ, ಕಂತ್ರಿ ಸೂ-ಮಗ, ಲೋಫರ್ ನನ್ಮಗ, ಥೂ ಥೂ ಥೂ" ಎಂದು ಉಗಿದು "ಸಾರ್ ಹೀಗೆ ನಾನು ಉಗೀತಿಲ್ಲ. ಜನ ಉಗೀತಿದ್ದಾರೆ" ಅನ್ತಾರೆ.
ಈ ಎರಡೂ ಸನ್ನಿವೇಶಗಳಲ್ಲಿ ಮನಸ್ಸು ಹೇಳಿದ್ದನ್ನು ಬಾಯಿ ತಿರುಚಿ ಹೇಳಿದೆ.
ಮನಸ್ಸನ್ನು ಬಿಚ್ಚಿ ಹೇಳಲು ಧೈರ್ಯ ಬೇಕು. ಪ್ರಾಮಾಣಿಕತೆ ಇದ್ದಲ್ಲಿ ಧೈರ್ಯ ತಾನೇ ತಾನಾಗಿ ಬರುತ್ತದೆ.

ಇಲ್ಲಿ ಸಂಪದದಲ್ಲೂ ಹಾಗೆ. ಬಿಚ್ಚುಮನ, ಮುಕ್ತಮನದಿಂದ ಸಂವಾದಿಸುವವರು ಮುಖವನ್ನು ತೋರಗೊಡುತ್ತಾರೆ. ನಾನೇನೂ ಮಣೆ ಹಾಕಲು ಅಥವಾ ಮುತ್ತು ಕೊಡಲು ಮುಖ ತೋರಬೇಕು ಎನ್ನುತ್ತಿಲ್ಲ, ಮುಖಕ್ಕೆ ಬಣ್ಣದ ಕನ್ನಡಕ ಹಾಕ್ಕೊಳ್ಳಿ, ರುಮಾಲು ಕಟ್ಟಿಕೊಳ್ಳಿ, ಒಟ್ಟಿನಲ್ಲಿ ಮುಖ ತೋರಿಸಿ.
ಭಾವಚಿತ್ರ ಎಂದು ಬಾಕ್ಸು ಇರುವುದರಿಂದ ಅಲ್ಲಿ ನಿಮ್ಮ ಮುಖವನ್ನಷ್ಟೇ ತೋರಬೇಕು. ಬೇರೆಯವರ ಮುಖವನ್ನಾಗಲೀ ಅಥವಾ ನಿಮ್ಮ ದೇಹದ ಇನ್ಯಾವುದೋ ಅಂಗವನ್ನಾಗಲೀ ಅಲ್ಲ. ಪ್ರಾಣಿ ಮತ್ತು ಹೂವುಗಳನ್ನಂತೂ ಅಲ್ಲವೇ ಅಲ್ಲ.

ನಾಡಿಗರಿಗೆ ಒಂದು ಮಾತು: ಮುಖ ಕೊಟ್ಟು ಮಾತಾಡುವುದು ಬಹುಸಂಖ್ಯೆಯ ಜನರಿಗೆ ಇಷ್ಟವಿಲ್ಲವಾದಲ್ಲಿ ಆ ಬಾಕ್ಸನ್ನೇ ಕಿತ್ತುಹಾಕಿಬಿಡಿ.

ನನ್ನ ಅಭಿಪ್ರಾಯ ಬೇಡವಾದಲ್ಲಿ ಅದನ್ನೂ ಕಿತ್ತು ಹಾಕಿಬಿಡಿ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 5:48pm — mahesha

ಉ: ಮುಖವಾಡ

mahesha's picture

ಭ್ರಾಮಕವಾಕ್ಯಗಳು.

ನಮಗೆ ಚಿತ್ರಸ್ವಾತಂತ್ರ್‍ಯವಿದೆ.. ಪ್ರೌಢರೇ!

ಸಿಲ್ಲಿಸಿಲ್ಲಿ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:00pm — cmariejoseph

ಉ: ಮುಖವಾಡ

cmariejoseph's picture

ಸಂತೋಷ!
ಆದರೆ ಮಾನ್ಯರೇ ನಿಮ್ಮ ಮುಖವೇಕೆ ಬಾಡಿದೆ?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:03pm — mahesha

ಉ: ಮುಖವಾಡ

mahesha's picture

Smiling ಹೆ ಹೆ ! ಪರೆಸನಲ್ ಬಗ್ಗೆ ಬರೆಯೋ ಹಾಗಿಲ್ಲ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:37pm — ಶ್ರೀನಿಧಿ

ಉ: ಮುಖವಾಡ

ಶ್ರೀನಿಧಿ's picture

Quote:
ಈ ಎರಡೂ ಸನ್ನಿವೇಶಗಳಲ್ಲಿ ಮನಸ್ಸು ಹೇಳಿದ್ದನ್ನು ಬಾಯಿ ತಿರುಚಿ ಹೇಳಿದೆ.
ಮನಸ್ಸನ್ನು ಬಿಚ್ಚಿ ಹೇಳಲು ಧೈರ್ಯ ಬೇಕು. ಪ್ರಾಮಾಣಿಕತೆ ಇದ್ದಲ್ಲಿ ಧೈರ್ಯ ತಾನೇ ತಾನಾಗಿ ಬರುತ್ತದೆ.

ಇಲ್ಲಿ ಸಂಪದದಲ್ಲೂ ಹಾಗೆ. ಬಿಚ್ಚುಮನ, ಮುಕ್ತಮನದಿಂದ ಸಂವಾದಿಸುವವರು ಮುಖವನ್ನು ತೋರಗೊಡುತ್ತಾರೆ.

ಹೇಗೆ? ನಿಮ್ಮ ಮಾತುಗಳಲ್ಲಿ ಯಾವುದೇ ಲಾಜಿಕ್ ಸಿಕ್ಕುತ್ತಿಲ್ಲ!! (ಹಿರಣ್ನಯ್ಯನವರ ಡೈಲಾಗ್ ಸಂಪೂರ್ಣ ಅಪ್ರಸ್ತುತ). ಬಾಯಿಗೆ ಬಂದಂತೆ ಮಾತಾಡುವುದು ಪ್ರಾಮಾಣಿಕತೆ ಎಂದೂ, ಪ್ರಾಮಾಣಿಕತೆ ಇದ್ದರೆ ಧೈರ್ಯ ಎಂದೂ ಹೇಳಿದ್ದೀರ!!

ಸಂಪದದಲ್ಲೂ, ಮತ್ತೆಲ್ಲೂ ತಮ್ಮ ಚಿತ್ರ "ಹಾಕದ" ಅನೇಕರು ಬಿಚ್ಚುಮನದಿಂದ, ಮಾತಾಡಿದ್ದಾರೆ. ಇದನ್ನು ಹೇಗೆ ಒಪ್ಪಿಕೊಳ್ಳುವಿರಿ? ಅಷ್ಟಕ್ಕೂ ಯಾರಾದರೂ ಬೇರೆ ಯಾರದ್ದಾದರೂ ಫೋಟೋ ಹಾಕಿಕೊಂಡು ಬರೆದರೆ ನೀವೇನು ಮಾಡಲಿಕ್ಕಾಗುತ್ತದೆ? ಅವರು ಹೇಳಿದ್ದೆಲ್ಲಾ ನಂಬುವಿರೋ?

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:36pm — yuvapremi

ಉ: ಮುಖವಾಡ

yuvapremi's picture

ಓ ನಾನೊಂತು ಕಪ್ಪೆ,ಕೋತಿದು ಹಾಕಿಲ್ಲಪ್ಪ..!
ನಾನು ಗರುಡ ಹಾಕಿದ್ದೇನೆ. ಯಾವ ಚಿತ್ರವನ್ನಾದರು ಹಾಕಲು ನಮಗೆ ಆಗಷ್ಟ ೧೫ ರಂದು ಪೊರ್ಣ ಸ್ವಾತಂತ್ರ ಸಿಕ್ಕಿದೆ.
ಯಾರು ಯಾವ ಯಾವ ಚಿತ್ರ ಹಾಕಿರುತ್ತಾರೊ, ಅವರು ಅಂತಹ ವ್ಯಕ್ತಿತ್ವದವರು. ಇದು ಕೆಲವು ಬಾರಿ ಅನ್ವಯಿಸಿವುದಿಲ್ಲ.....!! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:14pm — cmariejoseph

ಉ: ಮುಖವಾಡ

cmariejoseph's picture

ಎರಡು ತಲೆ ಅನ್ನೋದನ್ನ ಅನ್ವಯಿಸಬಹುದೇನೋ?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:54pm — hamsanandi

ಉ: ಮುಖವಾಡ

hamsanandi's picture

ಯುವಪ್ರೇಮಿ,

ಅದು ಗಂಡಭೇರುಂಡ ಕಣಪ್ಪಾ Smiling ಗರುಡ ಅಲ್ಲ!

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೀವನವೆಂಬ ಸಂತೆಯಲ್ಲಿ ನಗು-ಅಳುವಿನ ಮುಖವಾಡ ಧರಿಸಿರುವ ಕಾಲನ ಪಪೆಟ್ ಗಳು ನಾವೆಲ್ಲ!
  • ಸಂಪದದಲ್ಲಿ ಹೊಸತು...
  • ಹೂವಿನಗಡಿಗೆ (ವಾಡೆವು) ಗಳಲ್ಲಿನ ಪುಟ್ಟಗಿಡಗಳು !
  • ಮತ್ತಷ್ಟು ಗಾದೆಗಳು - ೨
  • ಮತ್ತಷ್ಟು ಗಾದೆಗಳು - ೨
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator