ಜಿಮೇಲ್ ಕನ್ನಡ
ಜೀಮೇಲ್ ಮೂಲಕ ಮಿನ್ನಂಚೆ ಕಳಿಸಿದ್ಮೇಲೆ your message has been sent ಅಂತ ಬರುತ್ತಲ್ಲವೇ? ಕನ್ನಡ ಜೀಮೇಲ್ ನಲ್ಲಿ ಅದೇ "ನಿಮ್ಮ ಸಂದೇಶವನ್ನು ಕಳುಹಿಸಲಾಗಿಲ್ಲ" ಎನ್ನುತ್ತೆ, ಆದರೆ ಸಂದೇಶ ತಲುಪಿರುತ್ತೆ. ಗಮನಿಸಿದ್ದೀರಾ?
ಪ್ರೀತಿಯಿಂದ
ಸಿ ಮರಿಜೋಸೆಫ್

- Login or register to post comments
- 302 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಜಿಮೇಲ್ ಕನ್ನಡ
ಹೌದು, ಅದೊಂದು ತಪ್ಪು ಸಂದೇಶವಿದೆ ಅದರಲ್ಲಿ. ದಯವಿಟ್ಟು ಎಲ್ಲರೂ ಅದನ್ನು ಗೂಗಲ್ ಗೆ ವರದಿ ಮಾಡಿ.
**************************
http://vikasavada.blogspot.com/
**************************
ಉ: ಜಿಮೇಲ್ ಕನ್ನಡ
ಹೌದು.. ಇಷ್ಟು ದೊಡ್ಡ ತಪ್ಪನ್ನು, ಇಷ್ಟು ದಿನ ಆದ್ರೂ ಯಾಕೆ ಸರಿ ಮಾಡಿಲ್ವೋ ಗೊತ್ತಿಲ್ಲ..
-ವರುಣ ಭಟ್
ಉ: ಜಿಮೇಲ್ ಕನ್ನಡ
ಇದನ್ನು ಸರಿಪಡಿಸಿದ್ದಾರೆ!!!
ಉ: ಜಿಮೇಲ್ ಕನ್ನಡ
ಹೌದು ಈಗದು "ನಿಮ್ಮ ಸಂದೇಶ ಕಳುಹಿಸಲಾಗಿದೆ" ಎಂದು ಹೇಳುತ್ತದೆ.
ಪ್ರೀತಿಯಿಂದ
ಸಿ ಮರಿಜೋಸೆಫ್