ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ತಿಳಿವು ಮಾರ್ಪು-ಅರ್ಥಾಂತರ!

June 27, 2008 - 6:41pm — mahesha

ಒಂದು ನುಡಿಯಿಂದ ಮತ್ತೊಂದು ನುಡಿಗೆ ಒರೆಗಳು ಬಂದಾಗ ಅವುಗಳ ತಿಳುವು ಬದಲಾಗಿ ಹೋಗುವುವು.

ಮಾದರಿ
ರಕ್ತ ಸಂಸ್ಕ್ರುತದ ಬಳಕೆಯಲ್ಲಿ ಕೆಂಪು, ನೆತ್ತರು
-----ರಕ್ತಚಂದನ, ರಕ್ತವಸ್ತ್ರ, ರಕ್ತಾಕ್ಷ
ಕನ್ನಡದಲ್ಲಿ ರಕ್ತ ಬರೀ ನೆತ್ತರು

ವಾರ್ತಾ - ಸಂಸ್ಕ್ರುತದಲ್ಲಿ ಮಾತು, ಸಂಗತಿ.. ಅದಲ್ಲಿ ಸುದ್ದಿಗೆ ಸಂದೇಶ ಎಂಬ ಒರೆ ಬಳಕೆ ಅಲ್ಲವೇ.
ವಾರ್ತೆ - ಕನ್ನಡದಲ್ಲಿ ಬರೀ ಸುದ್ದಿ.

ವಿದ್ಯುತ್ - ಸಂಸ್ಕ್ರುತದಲ್ಲಿ ಮಿಂಚು, ಕನ್ನಡದಲ್ಲಿ ಕರೆಂಟು

ಆಂದೋಲನ - ಸಂಸ್ಕ್ರುತದಲ್ಲಿ oscillation, ಕನ್ನಡದಲ್ಲಿ ಚಳುವಳಿ

ಪ್ರವಾಹ - ಸಂಸ್ಕ್ರುತದಲ್ಲಿ ಹರಿವು, ಕನ್ನಡದಲ್ಲಿ ನೆರೆ

ಹೀಗೆ ಬದಲಾಗಿ, ಹಲವು ಸರತಿ ಸಂಸ್ಕ್ರುತವನ್ನು ಓದುವಾಗ ಕನ್ನಡದ ತಿಳಿವುಗಳೇ ಮೊದಲು ಬಂದು ಸರಿಯಾಗಿ ತಿಳಿಯಲ್ಲ...

ಈ ಇಕ್ಕಟ್ಟು ಎದುರಿಸಿದವರು ಏನು ಉಪಾಯ ಮಾಡಿಕೊಂಡಿದ್ದೀರಿ./?

‹ ಮದುವೆ ಕರೆಯೋಲೆ - ಮಾದರಿ ೨ ಇದೂ ಕನ್ನಡ ಒರೆಗಂಟು ›
  • ವ್ಯಾಕರಣ
~.~
  • Login or register to post comments
  • 245 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 28, 2008 - 11:12am — kannadakanda

ಉ: ತಿಳಿವು ಮಾರ್ಪು-ಅರ್ಥಾಂತರ!

kannadakanda's picture

ಪ್ರವಾಹ ಅಂದರೆ ಹರಿಯುವುದು. ನೆಱೆ=ತುಂಬು ನೆಱೆ=ಸಾಮಾನ್ಯವಾಗಿ ಮೞೆಗಾಲದಲ್ಲಿ ಹೊೞೆ ತುಂಬಿ ಹರಿಯುವುದು. ಪ್ರವಾಹ=ನೆಱೆ. ಈಗ ನಾವು ಬೞಸುತ್ತಿದ್ದೇವೆ. ಸ್ವರಗಳು=ಸರಗಳು=ಸೊರಗಳು(ಸೊರ ಎನ್ನುವುದನ್ನು ಕೇಶಿರಾಜ ಒಪ್ಪುವುದಿಲ್ಲ)=ಉಸಿರುಲಿಗಳು. ವ್ಯಂಜನಗಳು=ಬೆಂಜನಗಳು=ತಡೆಯುಲಿಗಳು. ಸಾಮಾನ್ಯವಾಗಿ ಪದ ಪ್ರಾರಂಭದಲ್ಲಿ ಕನ್ನಡಿಗರು ’ವ’ ಬೞಸರು. ನನಗೆ ಗೊತ್ತಿರುವ ಅಚ್ಚಗನ್ನಡದ ’ವ’ಯಿಂದ ಪ್ರಾರಂಭವಾಗುವ ಪದಗಳೆರಡೇ. ವಲಂ=ನಿಕ್ಕುವ, ವಾಡಿಕೆ=ಬೞಕೆ (usual ಅಥವಾ in use). ಆದರೆ ವೀಳೆ=ವೀಟಾ(ಸಂಸ್ಕೃತ)=ಬೀಡಾ(ಬಡನುಡಿಗಳಲ್ಲಿ=ಉತ್ತರಭಾರತೀಯ ಭಾಷೆಗಳಲ್ಲಿ)

ವಿದ್ಯುತ್=ಮಿಂಚು
ಆಂದೋಲನ=ತೊನೆದಾಟ=ಉಯ್ಯಾಲೆ
ವಿದ್ಯುತ್ಪ್ರವಾಹ=ಮಿಂಚುವರಿವು
high voltage=ಮಿಂಚುನೆಱೆ ಎನ್ನಬಹುದೇನೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 11:27am — mahesha

ಉ: ತಿಳಿವು ಮಾರ್ಪು-ಅರ್ಥಾಂತರ!

mahesha's picture

ರೀ ವಿಶಯ ಏನು ನೀವ್ ಹೇಳ್ತಿರೋದೇನೂ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 11:56am — kpbolumbu

ಉ: ತಿಳಿವು ಮಾರ್ಪು-ಅರ್ಥಾಂತರ!

kpbolumbu's picture

ಇನ್ನೊಂದು ನುಡಿಯಿಂದ ನಮ್ಮದಕ್ಕೆ ಪದಗಳು ಬಂದಾಗ(ತಂದಾಗ) ಬಂದಂತಹ ಪದಗಳು ನಮ್ಮವಾಗುತ್ತವೆ. ಆದರೆ ಅವುಗಳ ಮೂಲವೇನು ಮತ್ತು ಯಾವ ಸಂದರ್ಭದಲ್ಲಿ ಬಳಸುತ್ತಿದ್ದೇವೆ ಎಂದು ತಿಳಿದಿದ್ದರೆ ಒಳಿತು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!
  • ನೆತ್ತರು ಕೊಡಿ , ಉಸಿರುಗಳನ್ನು ಉಳಿಸಿ
  • ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ
  • ಕನ್ನಡದಲ್ಲಿ ಒರೆಗಳ ಮೊದಲ ಅಕ್ಕರ
  • ಕನ್ನಡದಲ್ಲಿ ದೂರದುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಹೆಸರು
    venkatesh
    ಪುಟ
    ಉ: ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
    ಸಮಯ
    October 12, 2008 - 4:59am
  • ಹೆಸರು
    anivaasi
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 12, 2008 - 2:42am
  • ಹೆಸರು
    anivaasi
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 12, 2008 - 2:32am
  • ಹೆಸರು
    anivaasi
    ಪುಟ
    ಉ: ವಾಪಾಸ್ ಬಂದುಬಿಟ್ಟೆ...!
    ಸಮಯ
    October 12, 2008 - 2:25am
  • ಹೆಸರು
    palachandra
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 11, 2008 - 10:14pm
  • ಹೆಸರು
    ಚನ್ನಬಸವಪುತ್ತೂರ್ಕರ್
    ಪುಟ
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    ಸಮಯ
    October 11, 2008 - 9:40pm
  • ಹೆಸರು
    rajeshnaik111
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 11, 2008 - 9:25pm
  • ಹೆಸರು
    vijayp
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 9:20pm
  • ಹೆಸರು
    mowna
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 7:04pm
  • ಹೆಸರು
    hpn
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 6:29pm
ಇನ್ನಷ್ಟು


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator