ಇದೂ ಕನ್ನಡ ಒರೆಗಂಟು
"ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು" ಇದರಲ್ಲಿ
ಸಂಸ್ಕ್ರುತ ಪದಗಳು ೩೮೦ ಪುಟಗಳಿವೆ
ಕನ್ನಡದ(ದೇಸಿ) ಒರೆಗಳು ೨೫೬ ಪುಟಗಳಿವೆ. ( ಇವರು ಕನ್ನಡದ ಒರೆ ಅನ್ನಲ್ಲ, ದೇಸಿ ಪದ ಅನ್ನೋದು )
ಕನ್ನಡದ ಒರೆಗಳು ೨೪ ಪುಟಗಳು ಸಂಸ್ಕ್ರುತಕ್ಕಿಂತ ಕಡಮೆ ಇದೆ. ಇನ್ನು ಉರ್ದು, ಪಾರಸೀ, ಪೋರ್ಚುಗೀಸು, ಇಂಗ್ಲೀಸು ಒರೆಗಳೂ ಈ ಒರೆಗಂಟಲ್ಲಿ ಇವೆ.
ಹಾಗಾದರೆ ಕನ್ನಡದ ನಿಗಂಟು ಅಂದ ಮೇಲೇ ಹೆಚ್ಚು ಕನ್ನಡಮೂಲದ ಒರೆಗಳಿರಬೇಕೋ, ಸಂಸ್ಕ್ರುತಮೂಲದವೋ?
ಹುರುಪಿರುವವರು, ಹುಡುಕು ಕಿಂಡಿಯಲ್ಲಿ ’ಸಂ’ ಮತ್ತ ’ದೇ’ ತುಂಬಿ ಹೊಡುಕಿರಿ.!!

- Login or register to post comments
- 350 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಇದೂ ಕನ್ನಡ ಒರೆಗಂಟು
http://baraha.com/kannada/index.php
=====================================
ಮಾಯ್ಸ!
ಉ: ಇದೂ ಕನ್ನಡ ಒರೆಗಂಟು
ನೀವು ಹೇೞಿದಂತೆ ಕನ್ನಡ ಕಲಿಯುವವರಿಗೆ ಇದೊಂದು ಸಹಕಾರಿಯಾಗದ ಅಪೂರ್ಣ ನಿಘಂಟು.
ಉ: ಇದೂ ಕನ್ನಡ ಒರೆಗಂಟು
=====================================
ಮಾಯ್ಸ!