ಪರಮಾಣು ಒಪ್ಪಂದ
ನಮ್ಮ ಕನ್ನಡದ (ರಾಜಕೀಯ) ಕಂದಮ್ಮಗಳಿಗೆ ಇತ್ತೀಚಿಗೆ ಯಾವದೋ ಮಂಕು ಕವಿದಿದೆ ಅವರಿಗೆ ನಾವು ಎಲ್ಲಿರುವೆವು ಎಂಬುದೆ ಮರೆತಂತೆ ಕಾಣುತ್ತಿದೆ ಯಾವಗಲು ರಾಜ್ಯದ ದೇಶದ ಚಿಂತನೆಗಿಂತ ಕೆಲಸಕ್ಕೆ ಬಾರದ ಚಿಂತನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದು ನನ್ನ ಅಬೀಮತ ಇನ್ನು ಅತ್ತ ದೇಶ ಮಟ್ಟದಲ್ಲಿ ಯಾರಿಗು ನಮ್ಮ ರಾಜ್ಯದ ಬಗ್ಗೆ ಅಥಾವ ನಮ್ಮದೇಶದ ಬಗ್ಗೆ ಸ್ವಲ್ಪ ಬಾಗ ಚಿಂತಿಸುವ ಸಮಯ ಬಂದಂತೆ ಕಾಣುತ್ತಿಲ್ಲ.
ಈಗ ಮುಖ್ಯವಾದ ವಿಷಯಕ್ಕೇ ಬರುವ ದೇಶ ನಮ್ಮ ಅಥವಾ ನಾವು ತೀಳಿದಿರುವ ಮಟ್ಟಿಗೀಂತ ತುಂಬಾ ತೋಂದರೆಯಲ್ಲಿ ಸಿಲುಕಿದೆ ಎಂದು ನನಗಂತು ಅನ್ನೀಸುತ್ತಿದೇ ಯಾವದೇ ಒಬ್ಬ ಸಮಾಜದಲ್ಲಿಯ ವ್ಯಕ್ತಿಯು ರಾಜಕಾರಣಿಯು ಮಾದ್ಯಮವು ಸಹ ಮುಖ್ಯವಾದ ಯಾವದೇ ವಿಷಯದ ಬಗ್ಗೆ ಯೋಚಿಸುತ್ತಿಲ್ಲ ಕೇವಲ ಯಾವದೋ ಕೇಲಸಕ್ಕೆ ಬಾರದ ವಿಷಯವನ್ನು ಮತ್ತೇ ಮತ್ತೆ ತೋರಿಸುವ ಮಾದ್ಯಮ ಜನರನ್ನು ದಾರಿ ತಪ್ಪಿಸುತ್ತೀವೆ ಯಾವದು ವಿಷಯವಲ್ಲದ ವಿಷಯಕ್ಕೆ ಗಲಾಟೆ ಮಾಡುತ್ತ ರಾಜಕಾರಣಿಗಳು ಸಮಯ ಹಾಳು ಮಾಡುತ್ತೀದ್ದಾರೆ. ಇನ್ನು ಜನರಿಗೆ ದೇಶದಲ್ಲಿ ಎನು ನಡೆಯುತ್ತಿದೆ ಎಂಬುದೆ ಬೇಕಿಲ್ಲದಂತೆ ಅವರು ಕಾಲ ಕಳೇಯುತ್ತಿದ್ದಾರೆ.
ನಮ್ಮ ದೇಶದ ಪ್ರದಾನ ಮಂತ್ರಿಗಳು ಅವರಿಗೆ ತಿಳಿದಿದೆಯೊ ಇಲ್ಲವೋ ಅಥವ ತಿಳಿದು ಜನರಿಗೆ ತಲುಪಿಸುವ ಕಾಯಕ ತಮ್ಮದಲ್ಲ ಎಂದು ತೀಳಿದ್ದಿದ್ದಾರೋ ಗೋತ್ತಿಲ್ಲ ಅವರ ಹಿಂದೆ ಯಾವದಾದರು ಕಾಣದ ಶಕ್ತಿ ಕೆಲಸ ಮಾಡುತ್ತಿದೇಯೋ ಎಂಬುದೆ ಗೊತ್ತಾಗುತ್ತೀಲ್ಲಇದೆಲ್ಲಾ ಎಕೆ ಹೇಳುತ್ತೀರುವೆನೇಂದರೆ ಪರಮಾಣು ಒಪ್ಪಂದಂತ ವಿಷಯದಲ್ಲಿ ಅವರು ತೋರುತ್ತಿರುವ ಅವಸರ ಕಾರಣ ಅಮೇರಿಕ ಎಂಬ ಬಲಶಾಲಿ ದೇಶ ಮತ್ತೆ ಮತ್ತೆ ನೀವು ಈಗ ಹೀಂದೆ ಸರಿದರೆ ಮತ್ತೆ ನೀಮಗೆ ಇಂಥ ಅವಕಾಶ ಸಿಗದು ಎಂದು ಭೇದರಿಸುತ್ತಿರುವದರ ಹಿಂದಿನ ಕಾರಣವಾದರು ಎನು. ಇಂದರಿಂದ ನಮಗೆ ಅನುಕೂಲ ಎಂದಾದರೆ ಅಮೇರಿಕ ಅದನ್ನು ಯಾಕೆ ಒತ್ತಾಯ ಮಾಡುತ್ತಿದೆ ಇದರಿಂದ ನಮಗಿಂತ ಅವರಿಗೆ ಹೇಚ್ಚಿನ ಅನುಕೂಲ ಇರುವಂತೆ ಕಾಣುತ್ತಿಲ್ಲವೆ ಇಂಥ ಮಹತ್ತರ ವಿಷಯದ ಬಗ್ಗೆ ಮಾತನಾಡದ ವೀರೋದ ಪಾರ್ಟಿ ಯಾಕೆ ಸುಮ್ಮನಿದೆ ಅದರ ಮೇಲು ಯಾವದಾದರು ಒತ್ತಡ ಇದೇಯೇ. ಇದರಿಂದ ದೇಶಕ್ಕೇ ಅನುಕೂಲ ಎನ್ನುವ ಎಲ್ಲರು ಅದನ್ನು ಜನರಿಗೆ ಎತಕ್ಕಾಗಿ ಬಹಿರಂಗ ಪಡಿಸುತ್ತಿಲ್ಲ. ಇಂದಿಗೆ ಅತಿಯಾದ ಹಣದ ಮುಗ್ಗಟ್ಟಿನಿಂದ ಬಸವಳಿದಿರುವ ಭರತ ಖಂಡ ಇನ್ನು ಹಗ್ಗ ಕೋಟ್ಟು ಕೈ ಕಟ್ಟಿಕೋಳ್ಳುವದು ಸರಿದಾರಿಯಂತೆ ನನಗೆ ಅನ್ನಿಸದು.

- Login or register to post comments
- 210 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಪರಮಾಣು ಒಪ್ಪಂದ
ಇಲ್ಲಿ ನೀವು ಎತ್ತಿರುವ ಪ್ರಶ್ನೆ ತುಂಬಾ ಅಗತ್ಯದ್ದು, ಆದರೆ ಅಸ್ಟೆ ಕಸ್ಟದ್ದು ಕೂಡ. ನೀವೆನ್ನುವಂತೆ ಈ ಒಪಂದ ಯೆನು ಅನ್ನುವುದನ್ನು ಯಾವ ರಾಜಕೀಯ ಮುಕಂಡ ಕೂಡ ಸರಿಯಾಗಿ ಜನರಿಗೆ ತಿಳಿಸಿಲ್ಲ. ಅಮೇರಿಕಕ್ಕೆ ಮುಖ್ಯ ಅನ್ನೊ ನಿಮ್ಮ ಅನಿಸಿಕೆ ಸರಿ ಯೇಕೆಂದರೆ ಅವರಿಗೆ ನಮ್ಮ ಜುಟ್ಟು ಬೇಕು ನಮ್ಮನು ಅದರಿಂದ ಸ್ವಲ್ಪ ಕಂಟ್ರೊಲ್ ಮಾಡಬಹುದು ಅನ್ನುವ ಆಸೆ. ಆದರೆ ನಮಗೂ ಇದು ಸ್ವಲ್ಪ ಅಗತ್ಯ ಅಂತ ಕಾಣುತ್ತದೆ ಯಾಕಂದರೆ ನಮಗೆ ಯುರೇನಿಯಮ್ ನಂತಹ ಶಕ್ತಿಉತ್ಪಾದಕ ಗಳು ಅವರಿಂದಲೇ ಬರ ಬೇಕು. ಈಗಾಗಲೆ ಆಸ್ಟ್ರೆಲಿಯದವರು ಕೊಡೊದಿಲ್ಲ ಅಂದಿದ್ದಾರೆ. ನಾವು ಅಮೇರಿಕ ಮತ್ತು ಅದರ ಮಿತ್ರರ ಮೇಲೆ ತುಂಬಾನೆ ಅವಲಂಬಿಸಿದ್ದೇವೆ. ಈ ಕಮ್ಯುನಿಶ್ಟರದ್ದು ಬೇರೆ ಗೊಳು ಅವರಿಗೆ ಇದೇ ಒಪ್ಪಂದ ಚೀನ ದೊಂದಿಗೆ ಆಗುತ್ತಿದರೆ ಯೆನು ಬೇಸರ ಇರುತಿರಲಿಲ್ಲ..ಹೀಗೆ ತಿಕಲು ತಿಕಲು...ಒಟಾರೆ ನಮ್ಮ ಆರ್ಥಿಕ ಪರಿಸ್ತಿತಿ ಕೂಡ ಚೆನಾಗಿಲ್ಲದ ಸಮಯ ...ಚುನಾವಣೆಗೆ ಯೋಗ್ಯವಲ್ಲ ಇಂತಾಸಮಯದಲ್ಲಿ ಯೆಲ್ಲಾ ಪಕ್ಶದವರು ಸೇರಿ ಕೆಲಸ ಮಾಡಬೇಕೆ ಹೊರತು ಕಾಲೆಳ್ಯುವುದು ತರವಲ್ಲ ಅಂತ ನನ್ನ ಅನಿಸಿಕೆ.
ಉ: ಪರಮಾಣು ಒಪ್ಪಂದ
ಆ ಒಪ್ಪಂದದಲ್ಲಿ ಏನಿದೇ ಅನ್ನೋದು ಯಾರಿಗೂ ಗೊತ್ತಿಲ್ಲ ಅನ್ಸುತ್ತೆ. ಇಲ್ಲಿವರೆಗು ಸುಮಾರು ಟೀವಿ ಚಾನಲ್‍ಗಳಲ್ಲಿ ಚರ್ಚೆಗಳನ್ನು ನೋಡ್ದೆ, ಸುಮ್ನೆ ಬಾಯಿಗೆ ಬಂದದ್ದು ಹೇಳ್ತಾರೆ ಹೊರ್ತು ಯಾರು ಅದರಲ್ಲಿ ಏನಿದೆ ಅಂತ ಗೊತ್ತಿದ್ದು ಮಾತಾಡೊದಿಲ್ಲ ಅಥವ ಗೊತ್ತಿದ್ರೆ ಅದೇನು ಅಂತ ಅರ್ಥ ಮಾಡಿಸಿ ಹೇಳೋದಿಲ್ಲ. ಅದಕ್ಕೆ ಈಗ ಹೊಸ twist ಬೇರೆ, ಅದೇನೋ ಮುಸ್ಲಿಂ ವಿರೋಧಿ ಅಂತೆ, ಇಂತ ರಾಜಕಾರಣಿಗಳಿಗೆ ರೋಡಲ್ಲಿ ನಿಲ್ಸಿ ಹೋಡಿಬೇಕು.
ಹಾಗೆ ಯಾರಿಗಾದ್ರು ಇದರ ಬಗ್ಗೆ ಮಾಹಿತಿ ಇದ್ರೆ ಸ್ವಲ್ಪ ತಿಳಿಸಿ, ಅಥವಾ ಲಿಂಕ್ ಕೊಡಿ, ನಮಗೂ ಅರ್ಥ ಮಾಡಿಕೊಳ್ಳಲಿಕ್ಕೆ ಮತ್ತೆ ಚರ್ಚೆ ಮಾಡಲಿಕ್ಕೆ ಅನುಕೂಲ ಆಗ್ತದೆ.
ಉ: ಪರಮಾಣು ಒಪ್ಪಂದ
http://rhinoverseas.blogspot.com/2007/09/india-usa-nuclear-deal.html