ಸಲೀಸಾದ ಕನ್ನಡದ ಒರೆಗಳು.. ಸಂಸ್ಕೃತ, ಇಂಗ್ಲೀಶಿನವುಗಳ ಬದಲು
ಶಾಸನ = ಕಲ್ಬರಹ
title/ಶೀರ್ಶಿಕೆ = ತಲೆಸಾಲು
ಉದಾಹರಣೆ = ಮಾದರಿ
ನಿತ್ಯ = ಯಾವಾಗಲೂ, ಎಂದೂ
ಸತ್ಯ = ದಿಟ
ನಿಶ್ಚಿತ,ಖಂಡಿತ = ನಿಕ್ಕುವ, ಕಂಡಿತ, ನಿಕ್ಕು/ನಿಕ್ಕಿ
ಪಕ್ಷಿಸಂಕುಲ = ಹಕ್ಕಿಕುಳ
ಪಕ್ಷಿಧಾಮ = ಹಕ್ಕಿತಾವು
ವಿಮಾಣ=ಬಾಂದೇರು, ಬಾನೋಡ
ಸಮಗ್ರಿ,ಸಾಮನು = ಸರಕು
ಆತ್ಮಹತ್ತೆ = ತನ್ನಕೊಲೆ = ತಂಗೊಲೆ
ಮುಖ್ಯವಾರ್ತೆ=ತಲೆಸುದ್ದಿ
ಶಿಶುಪಾಲನೆ = ಮಕ್ಕಳಾರಯ್ಕೆ
ಚಿಕಿತ್ಸೆ = ಆರಯ್ಕೆ, ಮದ್ದಾಯ್ಕೆ
ಔಷಧಿ = ಮದ್ದು
ರೋಗ = ಬೇನೆ
ಅಭಿವೃದ್ಧಿ = ಏಳಿಗೆ
ವಿಷವರ್ತುಲ= ನಂಜುಸುತ್ತು
ತ್ವಚೆ = ಮಯ್ಯಿ, ತೊಗಲು
ದೇಹ, ಶರೀರ = ಮಯ್ಯಿ, ಒಡಲು
ಹೃದಯ = ಗುಂಡಿಗೆ
ಮಾತೆ, ಜನನಿ = ಅಮ್ಮ, ತಾಯಿ, ಆಯಿ, ಅವ್ವ, ಅಬ್ಬೆ
ಇನ್ನು ಹಲವು...!!

- Login or register to post comments
- 170 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಸಲೀಸಾದ ಕನ್ನಡದ ಒರೆಗಳು.. ಸಂಸ್ಕೃತ, ಇಂಗ್ಲೀಶಿನವುಗಳ ಬದಲು
ಬಾನೋಡಕ್ಕಿಂತ ಬಾನೋಡಿ ಹೆಚ್ಚು ಸೂಕ್ತವೇನೋ? ಬಾನಾಡಿ=ಹಕ್ಕಿಯಿದ್ದ ಹಾಗೆ.
ಉ: ಸಲೀಸಾದ ಕನ್ನಡದ ಒರೆಗಳು.. ಸಂಸ್ಕೃತ, ಇಂಗ್ಲೀಶಿನವುಗಳ ಬದಲು
ಸೂಕ್ತ = ತಕ್ಕದ್ದು ( ಸೂಕ್ತ = ಚನ್ನಾಗಿ ಹೇಳಿದ್ದು )
=====================================
ಮಾಯ್ಸ!
ಉ: ಸಲೀಸಾದ ಕನ್ನಡದ ಒರೆಗಳು.. ಸಂಸ್ಕೃತ, ಇಂಗ್ಲೀಶಿನವುಗಳ ಬದಲು
ಬಾನೋಡಕ್ಕಿಂತ ಬಾನೋಡಿ ಹೆಚ್ಚು ಸೂಕ್ತವೇನೋ? ಬಾನಾಡಿ=ಹಕ್ಕಿಯಿದ್ದ ಹಾಗೆ.
ಉ: ಸಲೀಸಾದ ಕನ್ನಡದ ಒರೆಗಳು.. ಸಂಸ್ಕೃತ, ಇಂಗ್ಲೀಶಿನವುಗಳ ಬದಲು
ಮುಖ್ಯವಾರ್ತೆ = ತಲೆಸುದ್ದಿ, ಮೊದಲಸುದ್ದಿ, ಮೇಲ್ಸುದ್ದಿ
ಮುಖ್ಯಾಂಶಗಳು = ಮೊದಲಸಾಲುಗಳು
ಉ: ಸಲೀಸಾದ ಕನ್ನಡದ ಒರೆಗಳು.. ಸಂಸ್ಕೃತ, ಇಂಗ್ಲೀಶಿನವುಗಳ ಬದಲು
ನೀವು ’ಆರೈಕೆ’ಯನ್ನು ’ಆರಯ್ಕೆ’ ಎಂದೇಕೆ ಬರೆಯುತ್ತೀರಿ?. ಐ ಅಕ್ಷರ ಸಂಸ್ಕೃತದ್ದಾ?
**************************
http://vikasavada.blogspot.com/
**************************