Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
ಈ ಪ್ರಶ್ನೆ ನಮ್ಮ ಉದ್ಯೋಗ ಸಮೂಹದ ಉದ್ಯೋಗಿಯೊಬ್ಬರು ಕೇಳಿದ್ದು.
Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
(ಇಲ್ಲಿ ನಾವು ಎಂದರೆ ಕಂಪ್ಯೂಟರ್ ಬಳಸುವ ಜನಸಾಮಾನ್ಯರು )
ಸಂಪದದ ಸಮುದಾಯದಲ್ಲಿ ಇದಕ್ಕೆ ಉತ್ತರ ಗೊತ್ತಿರುವವರು ಖಂಡಿತ ಇದ್ದಾರೆ ಅಂತ ಗೊತ್ತಿದೆ.
ಅದಕ್ಕೇ ಇಲ್ಲಿ ಹಾಕಿದ್ದೇನೆ.

- Login or register to post comments
- 209 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
ನಾರಾಯಣ ಅವರೇ,
Start ಬಟನ್‌ನ ಶಬ್ಧವನ್ನು ಅಷ್ಟು ಸುಲಭವಾಗಿ ಬಳಸಲು ಸಾಧ್ಯವಿಲ್ಲ. Explorer.exe ಹಾಗೂ registry ಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ಮಾತ್ರ ಇದು ಸಾಧ್ಯ. ಸರಿಯಾದ backup ಇಲ್ಲದಿದ್ದರೆ ನಿಮ್ಮ ಆಪರೇಟಿಂಗ್ ಸಿಸ್ಟಮ್ ಹಾಳಾಗುವ ಸಾಧ್ಯತೆಗಳು ಹೆಚ್ಚು.
ಈ ಕೆಳಗಿನ ತಾಣದಲ್ಲಿ ಇದನ್ನು ಹೇಗೆ ಮಾಡಬಹುದು ಎಂಬುನ್ನು ಚಿತ್ರ ಸಹಿತ ವಿವರಿಸಿದ್ದಾರೆ.
http://www.theeldergeek.com/change_text_on_xp_start_button.htm
ಇತೀ ನಿಮ್ಮವ,
ಪ್ರದೀಪ ಅಡಿಗ
ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
ನಾರಾಯಣ ಅವರೇ,
Start ಬಟನ್‌ನ ಶಬ್ಧವನ್ನು ಅಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. Explorer.exe ಹಾಗೂ registry ಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ಮಾತ್ರ ಇದು ಸಾಧ್ಯ. ಸರಿಯಾದ backup ಇಲ್ಲದಿದ್ದರೆ ನಿಮ್ಮ ಆಪರೇಟಿಂಗ್ ಸಿಸ್ಟಮ್ ಹಾಳಾಗುವ ಸಾಧ್ಯತೆಗಳು ಹೆಚ್ಚು.
ಈ ಕೆಳಗಿನ ತಾಣದಲ್ಲಿ ಇದನ್ನು ಹೇಗೆ ಮಾಡಬಹುದು ಎಂಬುನ್ನು ಚಿತ್ರ ಸಹಿತ ವಿವರಿಸಿದ್ದಾರೆ.
http://www.theeldergeek.com/change_text_on_xp_start_button.htm
ಇತೀ ನಿಮ್ಮವ,
ಪ್ರದೀಪ ಅಡಿಗ
ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
ಪ್ರಿಯ ಅಡಿಗರೇ,
ಗ್ರೇಟ್.
ನೀವು ಬರೆದ ಲಿಂಕು ಓದಿದೆ.
ಈ ಮಾಹಿತಿ ಕೊಟ್ಟದ್ದಕ್ಕಾಗಿ ತುಂಬಾ ವಂದನೆಗಳು.
ನಿಮ್ಮ
ನಾರಾಯಣ