ಮಾಹಿತಿ ಬೇಕಿದೆ
ಸಂಪದಿಗರೆ,
ಬಹಳ ಹಿಂದೆ,ಶ್ರೀ ಅಂಬ್ರಯ್ಯಮಠ ಎನ್ನುವವರ ಒಂದು ಬರಹವನ್ನು (ಕಥೆ/ಕವನ/ಲೇಖನ, ಯಾವುದು ಅಂತ ಸರಿಯಾಗಿ ನೆನಪಿಲ್ಲ) ಓದಿದ್ದೆ, ಬಹಳ ಇಷ್ಟವಾಗಿತ್ತು ಎಂದು ನೆನಪು. ಆದರೆ ಆ ನಂತರ ಎಲ್ಲಿಯೂ ಅವರ ಯಾವ ಬರಹವೂ ದೊರಕಲಿಲ್ಲ (ನಾನೆ ಮರೆತು ಬಿಟ್ಟಿದ್ದೆ ಅನ್ನೋದು ಸರಿಯಾದ ಮಾತು!). ಆದರೆ ಇಂದು ಯಾಕೋ ತಟ್ಟನೆ ನೆನಪಾಯಿತು! ನಿಮ್ಮಲ್ಲಿ ಯಾರಿಗಾದರೂ ಅವರ ಬಗ್ಗೆ ಅಥವಾ ಅವರ ಬರಹಗಳ ಬಗ್ಗೆ ಮಾಹಿತಿ ಇದ್ದರೆ ಒದಗಿಸುತ್ತೀರಾ?

- Login or register to post comments
- 128 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: