ರಚ್ಚೆ
ರಚ್ಚೆ(ನಾ)
೧.ಕಟ್ಟೆ; ವೇದಿಕೆ; ಜಗಲಿ
೨.ಚಾವಡಿ; ಪಂಚಾಯತಿ ಸಭೆ
೩.ಪ್ರತಿಪಾದನೆ; ವಿವರಣೆ; ನಿರೂಪಣೆ
೪.ಮುಚ್ಚುಮರೆಯಿಲ್ಲದ ಸ್ಥಿತಿ; ಬಹಿರಂಗ
೫.ಗುಂಪು; ಸಮೂಹ
(ರಚ್ಚೆಕಚ್ಚು = ಚರ್ಚಾಗೋಷ್ಠಿ; ರಚ್ಚೆಗೆ ತರು = ಬಯಲಿಗೆ ತರು, ಬಹಿರಂಗಪಡಿಸು; ರಚ್ಚೆಗೆ ಬೀೞ್ = ಬಯಲಾಗು; ರಚ್ಚೆಕಟ್ಟೆ = ಪಂಚಾಯತಿ ಕಟ್ಟೆ; ರಚ್ಚಿಸು = ಗುಂಪಾಗು, ಒಟ್ಟುಸೇರು)
ರಚ್ಚೆ (ನಾ)
ಒಂದು ಬಗೆಯ (ಸಂಗೀತ) ತಾಳ
[ತೆಲುಗು: ರಚ್ಚೆ]
(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

- Login or register to post comments
- 157 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ರಚ್ಚೆ
ಮಗು ಒಂದೇ ಸಮನೆ ತನಗೆ ಅಯ್ಸಕ್ರೀಂ ಬೇಕೆಂದು "ರಚ್ಚೆ" ಹಿಡಿದಾಗ, ತಾಯಿ ಅದಕ್ಕೆ ಎರಡು ಚಚ್ಚಿ ಮಲಗಿಸಿದಳು.
ಇಲ್ಲಿ ರಚ್ಚೆ -> ಹಠ ಎಂಬುದೂ ಆಗುತ್ತದೆ, ಅತ್ವಾ, "ಕಂಬನಿ ತುಂಬಿದ ಹಠ/ಒತ್ತಾಯ".
ಉ: ರಚ್ಚೆ
ಈ ರಚ್ಚೆ=ಱಚ್ಚೆ ಬಗ್ಗೆ ನಾಳೆ ಹೇಳುವೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ರಚ್ಚೆ
ಈ ರಚ್ಚೆ=ಱಚ್ಚೆ ಬಗ್ಗೆ ನಾಳೆ ಹೇಳುವೆ.
ಪ್ರೀತಿಯಿಂದ
ಸಿ ಮರಿಜೋಸೆಫ್