ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಲಿನಕ್ಸ್‌ನಲ್ಲಿ scim ಮಾಯ

July 13, 2008 - 7:00pm — smurthygr

ಸುಮಾರು ದಿನ ಲಿನಕ್ಸ್‌ನಲ್ಲಿ ಕನ್ನಡ ಬರುತ್ತಿದ್ದದ್ದು ಮೊನ್ನೆ ಇದ್ದಕ್ಕಿದ್ದ ಹಾಗೆ scim toolbar ಮಾಯವಾಗಿ ಬಿಟ್ಟಿದೆ. gedit ನಲ್ಲಿ ಏನೋ ಟೈಪಿಸುವಾಗ control+space ಒತ್ತಿದೆ, ಆಮೇಲೆ ಕನ್ನಡವೂ ಇಲ್ಲ, toolbarಊ ಇಲ್ಲ. (ಉಬುಂಟು ೮.೦೪).  scim-bridge reinstall ಮಾಡಿ ನೋಡಿದೆ.  scim - setup ಬರುತ್ತೆ, ಆದರೆ ಕೆಲಸ ಮಾಡುವಂತೆ ಕಾಣಲಿಲ್ಲ.

(ಇದನ್ನು ಚರ್ಚೆಯ ಅಡಿ ಸೇರಿಸಬಹುದೋ ಗೊತ್ತಿಲ್ಲ - ಒಂದು forum ತರಾ ಮಾಡ್ತೀರಾ ಅಂದುಕೊಂಡಿದ್ದೆ - ಏನಾಯಿತು?)

‹ Tiger Vs Leopard ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty) ›
  • ತಂತ್ರಜ್ಞಾನ
~.~
  • Login or register to post comments
  • 156 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 13, 2008 - 9:16pm — omshivaprakash

ಉ: ಲಿನಕ್ಸ್‌ನಲ್ಲಿ scim ಮಾಯ

omshivaprakash's picture

ಕೆಳಕಂಡ ಕಮ್ಯಾಂಡ್ ನಿಮ್ಮ ಲಿನಕ್ಸ್ ನಲ್ಲಿರುವ ತೊಂದರೆಯನ್ನ ಸರಿಪಡಿಸಬಹುದು. ಕಂಪ್ಯೂಟರ್ ರೀಸ್ಟಾರ್ಟ್ ಮಾಡಿ ಇಲ್ಲ, ಲಾಗ್ ಔಟ್ ಮಾಡಿ ಮತ್ತೆ ಲಾಗ್ ಇನ್ ಮಾಡಿ.

sudo im-switch -v -z en_US -s scim-bridge

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 14, 2008 - 8:55pm — smurthygr

ಉ: ಲಿನಕ್ಸ್‌ನಲ್ಲಿ scim ಮಾಯ

smurthygr's picture

idannu maadi nodide, enoo agalilla: ee kelaginananthe banthu:
LC_ALL=""
LC_CTYPE=""
LANG="en_IN.UTF-8"
LNG="en_IN"
LC_ALL=""
LC_CTYPE=""
LANG="en_IN.UTF-8"
LNG="en_US"
You are root user.
No system wide default defined just for locale en_US .
Use "all_ALL" quasi-locale and set IM.
update-alternatives: Cannot find alternative `/etc/X11/xinit/xinput.d/scim-bridge'.

Changed system wide default from default to default.
From the package dependency information requires
"".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 9:34pm — smurthygr

ಉ: ಲಿನಕ್ಸ್‌ನಲ್ಲಿ scim ಮಾಯ

smurthygr's picture

ಇವತ್ತು ಇನ್ನೊಂದು ಸಲ ಸ್ಕಿಮ್ ತೆಗೆದು ಮತ್ತೆ ಹಾಕಿ gedit ನಲ್ಲಿ right click ಮಾಡಿ input method: scim ಅಂತ ಮಾಡಿದಾಗ ಮತ್ತೆ scim ಟೂಲ್ ಬಾರ್ ಬಂತು! ಸದ್ಯ. ಈಗ ಅದರಲ್ಲೇ ಬರೆಯುತ್ತಿದ್ದೇನೆ. ಇನ್ನೂ ಓಪನ್ ಆಫೀಸ್‌ನಲ್ಲಿ ಸರಿಯಾಗಿ ಬರ್ತಾ ಇಲ್ಲ. ನಿಧಾನವಾಗಿ ಪ್ರಯತ್ನಿಸುತ್ತೇನೆ. ಅಂತೂ ಇಂತೂ ಲಿನಕ್ಸ್ ನಲ್ಲಿ ಕನ್ನಡ ಕಂಡರೆ ಏನೋ ಖುಷಿ! Smiling ಹೆಚ್ಚು ಹೆಚ್ಚು ಜನರು ಲಿನಕ್ಸ್‌/ಕನ್ನಡ ಆರಾಮಾಗಿ ಬಳಸುವಂತಾಗಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 9:42pm — smurthygr

ಉ: ಲಿನಕ್ಸ್‌ನಲ್ಲಿ scim ಮಾಯ

smurthygr's picture

ಒಂದು ಸೇರ್ಪಡೆ: ಓಪನ್ ಆಫೀಸಿನ ವರ್ಡ್ ನಲ್ಲಿ ಕೂಡಾ ಕನ್ನಡ ಬರ್ತಾ ಇದೆ. ಆದರೆ ವಿಂಡೋಸ್‌ಗಿಂತ ಕೊಂಚ ಬೇರೆ ರೀತಿ. ಒತ್ತಕ್ಷರಗಳು ಮುಂದಕ್ಕೆ ಹೋದ ನಂತರ ಸರಿಯಾಗುತ್ತವೆ. ಇದೇ ರೀತಿ ಮುಂದುವರೆಯಲಿ ಅಂತ ಹಾರೈಸಿಕೊಳ್ತಾ ಇದ್ದೇನೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಟ್ಸಿ ಗಿಬ್ಬನ್- ಕನ್ನಡ ಬಳಕೆ
  • ಲಿನಕ್ಸ್‌ನಲ್ಲಿ ಕನ್ನಡ
  • ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)
  • ಲಿನಕ್ಸನಲ್ಲಿ ಕನ್ನಡ
  • weird display of kannada fonts
Syndicate content

ಲೇಖಕರು

smurthygr's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 6:37am
  • Chamaraj
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 6:31am
  • Chamaraj
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 6:25am
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
ಇನ್ನಷ್ಟು


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator