ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಗೂಗಲ್ ಅರ್ಥ್ನಲ್ಲಿ ಬೆಂಗಳೂರು ಈಗ ಇನ್ನೂ ನಿಖರ

September 19, 2005 - 7:20pm — Rohit

ಗೂಗಲ್ ಅರ್ಥ್ನಲ್ಲಿ ಮಸುಕು ಮಸುಕಾಗಿ ಕಾಣುತ್ತಿದ್ದ ನಮ್ಮ ಬೆಂಗಳೂರು ಈಗ ಇನ್ನೂ ಸ್ಪಷ್ಟ ಹಾಗೂ ನಿಖರವಾಗಿ ಕಾಣ್ತಿದೆ. ನಾನಂತೂ ಇಲ್ಲೇ ಕೂತ್ಕೊಂಡು ನಮ್ಮನೆಗೊಂದು ಭೇಟಿ ಕೊಟ್ಟು ಬಂದೆ.

‹ ಇಂಡಿಯಾ ೧೯೪೭ ರಲ್ಲಿ ಕಂಡ ಕನಸಿನಂತೆ ಬದುಕುತ್ತಿದೆಯೇ? ಊ ಆರ್ ಎಲ್ ವಿಸ್ತ್ರುತ ರೂಪ ›
  • ಹರಟೆ ಕಟ್ಟೆ
~.~
  • Login or register to post comments
  • 819 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 19, 2005 - 7:56pm — pavanaja

ನಾನೂ ನೋಡಿದೆ.

pavanaja's picture

ಹೌದು. ನಾನೂ ನೋಡಿದೆ. ಆದರೆ ಇನ್ನೂ ಸುಧಾರಣೆ ಆಗಬೇಕಿದೆ.

ಸಿಗೋಣ,
ಪವನಜ
--------------------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2005 - 2:43am — hpn

ಗೂಗಲ್ ಅರ್ಥ್ - ಬೆಂಗಳೂರು

hpn's picture

ಇದನ್ನೋದಿ ಈ ತಿಂಗಳ ಇಂಟರ್ನೆಟ್ ಬಿಲ್ಲು ಇನ್ನಷ್ಟು ಜಾಸ್ತಿ ಮಾಡಿಕೊಂಡೆ Sticking out tongue

ಅದೇನೇ ಇರಲಿ, ಇಗೋ ಇಲ್ಲಿವೆ ನೋಡಿ ಗೂಗಲ್ ಅರ್ಥ್‌ನಲ್ಲಿ ನಮ್ಮ ಬೆಂಗಳೂರಿನ ಒಂದಷ್ಟು ಸ್ಕ್ರೀನ್ ಶಾಟುಗಳು:
(ದೊಡ್ಡ ಆವೃತ್ತಿಗೆ ಕೆಳಗಿನವುಗಳನ್ನು ಕ್ಲಿಕ್ ಮಾಡಿ... click on the thumbnails for the larger ones)

೧) ಬನಶಂಕರಿ ಬಸ್ ಸ್ಟಾಪ್ (Banashankari Bus Stop)

google earth images

೨) ಅಲಸೂರು ಕೆರೆ (Ulsoor Lake)

google earth images

೩) ವಿಮಾನ ನಿಲ್ದಾಣ (Airport)

google earth images

೪) ಲಾಲ್ ಬಾಗ್ (Lalbagh)

google earth images

೫) ವಿಧಾನಸೌಧ (Vidhana Soudha)

google earth images

ಗೂಗಲ್‌ನ ಕಾಪಿರೈಟ್ ಪ್ರಕಾರ ನಾವುಗಳು ಏನೂ ತಲೆ ನೋವಿಲ್ಲದೇ ವೆಬ್ಸೈಟಿನಲ್ಲಿ ಹಾಕಿಕೊಳ್ಳಬಹುದು. ಅಕಸ್ಮಾತ್ ಇಲ್ಲಿ ಕಾಪಿರೈಟ್ ವಿರುದ್ಧವಾಗಿ ಹಾಕಿರುವೆನಾದರೆ ತಿಳಿಸಿ, ಅಳಿಸಿಹಾಕುವೆ.
(P.S: Folks, the google 'use of data' document says that we can use the images on the site as long as the copyright information is preserved intact and no commercial use is meant. If there's a copyright violation by posting these images here, Please feel free to inform me, I'll delete them off)

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಧಾನ ಸೌಧ
  • ಗೂಗಲ್ ಸಹಯೋಗದಲ್ಲಿ ಕನ್ನಡ ಹುಡುಕಾಟ...
  • ಗೂಗಲ್ ನ ಹೊಸ 'ಬ್ಲಾಗ್ ಸರ್ಚ್'
  • ಗೂಗಲ್ ಕನ್ನಡ
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator