ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

IBM Indic IME

April 8, 2006 - 9:43am — Sunil Jayaprakash

ಗೆಳೆಯರೆ ನಮಸ್ಕಾರ,

ನಿಮಗೆಲ್ಲರಿಗು ಒಂದು ವಿಷಯ ತಿಳಿಸಬೇಕಿತ್ತು. ಯಾರಾದರು IBM ನವರ INDIC IME ಉಪಯೋಗಿಸಿದ್ದೀರ?. ಇದು ಉಚಿತವಾಗಿ ಲಭ್ಯವಿದ್ದು, ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡ ಅಚ್ಚಿಸಲು ಸಹಾಯಕ್ಕೆ ಬರುತ್ತದೆ. ನಾನು xp ಯಲ್ಲಿ ಬಳಸಿ ನೋಡಿದೆ. ಪರವಾಗಿಲ್ಲ ಉಪಯೋಗಕ್ಕೆ ಬರುತ್ತದೆ ಎಂದನಿಸಿತು. ಸಂಪದಿಗರಲ್ಲಿ ಯಾರಾದರು win 2000 ಅಥವಾ win 98 ನಲ್ಲಿ ಇತ್ತೀಚಿನ firefox ಉಪಯೋಗಿಸುತ್ತಿದ್ದರೆ ದಯವಿಟ್ಟು ತಿಳಿಸಿ. ಇದು ಉಪಯೋಗಕ್ಕೆ ಬರುತ್ತದೆಯೇ ಎಂದು ನೋಡುವ. IBM ಸಹಾಯಪುಟಗಳ ಪ್ರಕಾರ win'98 ಅಲ್ಲಿ ಕೂಡ ಇದನ್ನು ಉಪಯೋಗಿಸಿ ಕನ್ನಡ ಅಚ್ಚಿಸಬಹುದಂತೆ.

ಧನ್ಯವಾದಗಳು,
ಸುನಿಲ ಜಯಪ್ರಕಾಶ

‹ ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು ಪರಮಾಣು ಒಪ್ಪಂದ ›
  • ಸುದ್ದಿ, ಸಮಾಚಾರ
~.~
  • Login or register to post comments
  • 877 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2006 - 1:44pm — ಮಹೇಶ ಭೋಗಾದಿ

ಇ.ಬಿ.ಎ೦

ಮಹೇಶ ಭೋಗಾದಿ's picture

ನಾನು ಅದನ್ನು ಅನುಸ್ಥಾಪಿಸಿಕೊಂಡೆನು.

ಆದರೆ ಅದರ ಕೀಲ್ಮಣೆವಿನ್ಯಾಸವು, ನಮಗೆ ಅಭ್ಯಾಸವಾಗಿ ಹೋಗಿರುವ, ಕಗಪ/ಬರಹ ಕೀಲ್ಮಣೆಗಿಂತ ವಿಭಿನ್ನವಾಗಿರುವುದೆ, ಒಂದು ತೊಂದರೆ.

 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2006 - 2:21pm — hpn

ಐ ಬಿ ಎಂ ನ IME

hpn's picture

ಇದರ ಬಗ್ಗೆ ಇಲ್ಲಿ ಸದಸ್ಯರಾಗಿರುವ ಡಾ. ಪವನಜ ಈ ಹಿಂದೆಯೇ ತಿಳಿಸಿದ್ದರು. sampada.net/fonthelp ನಲ್ಲಿ ಕೂಡ ಇದರ ಬಗ್ಗೆ ಚುಟುಕು ಮಾಹಿತಿ ನೀಡಲಾಗಿದೆ.

ಮಾನ್ಯ ಇಸ್ಮಾಯಿಲ್ರವರು ಕೂಡ ಇದನ್ನ ಸಾಕಷ್ಟು ಕಾಲ win 98ನಲ್ಲಿ ಬಳಸಿದ್ದಾರೆ Sticking out tongue

ರೋಹಿತ್ ಕೂಡ ಪ್ರಯತ್ನಿಸಿದ್ದರೆಂದು ಕಾಣುತ್ತದೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2006 - 9:32pm — ismail

ನನ್ನ ಯೂನಿಕೋಡ್ ಸಂಶೋಧನಾ ಪರ್ವ

ismail's picture

ನಾನು ವಿನ್-98ನಲ್ಲಿ ಯೂನಿಕೋಡ್ ಬಳಸಿದ್ದು ಒಂದು ದೊಡ್ಡ ಕಥೆ. ಅದು ನನ್ನಬ್ಲಾಗ್ನಲ್ಲಿ ಇದೆ.

ಇಸ್ಮಾಯಿಲ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಂಡೋಸ್ ೯೮ ರಲ್ಲಿ ಕನ್ನಡ
  • Kannada on Windows 98
  • Firefox 1.5 Indic enabled build screenshot
  • ಗೂಗಲ್‍ನ ಮತ್ತೊಂದು ಅದ್ಭುತ ಪ್ರಾಡಕ್ಟ್
  • ಗೂಗಲ್ ಲೆಕ್ಕದ ಹಾಳೆ - Google Spreadsheets
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
  • kannadakanda
    ಉ: ಪೊನ್
    July 24, 2008 - 9:42am
  • kannadakanda
    ಉ: ಪೊನ್
    July 24, 2008 - 9:39am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:36am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:33am
  • ASHOKKUMAR
    ಉ: ಪೊನ್
    July 24, 2008 - 9:30am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:20am
  • Sunil Jayaprakash
    ಉ: ಕುಮಾರವ್ಯಾಸ ಭಾರತ
    July 24, 2008 - 9:08am
  • Sunil Jayaprakash
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:04am
  • ಮನಹ್ಪಠಲ
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 8:22am
ಇನ್ನಷ್ಟು


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator