ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ನಿಜವಾದ ಹೂಗಳಾ ಇವು?!!!! ವ್ಹಾ!! ಅತಿ ಸುಂದರ.ಕಾಮನಬಿಲ್ಲನ್ನು ಕರಗಿಸಿ ಎರಕ ಹೊಯ್ದಂತೆ! ಜಯಲಕ್ಷ್ಮೀ.ಪಾಟೀಲ್.
ಫೋಟೋನಲ್ಲಿ ನಿಮ್ಮ ಮುಖ ಕಟ್ ಮಾಡಬಾರದಿತ್ತು. ಅಥವಾ ಹೂಗಳನ್ನ ಕೆಳಗಿಟ್ಟು ಫೊಟೋ ತೆಗೀಬೇಕಿತ್ತು. ಇದು ನೀವು ಹೂಗಳಿಗೆ ಬಣ್ಣ ಬಳಿದದ್ದಾ ಅಥವಾ ಹೂಗಳ ಬಣ್ಣಾನೇನಾ? ಕೀರ್ತಿ ಕಿರಣ್ ಎಂ
ಕಿರಣ್, ಆ ಫೋಟೋಗಳು ಮಿಂಚಂಚೆಯಲ್ಲಿ ಬಂದದ್ದು. ಹೂಗಳು ನಿಜ ಬಣ್ಣದವೇ ಅಂತ ನನಗನ್ನಿಸ್ತು. ಆ ಹೂವುಗಳನ್ನ ನನ್ನ ಕೈಯಲ್ಲಿ ಕೊಟ್ಟು ಫೋಟೋ ತೆಗೆಸೋ ಸಂದರ್ಭ ಬಂದ್ರೆ ನಿಮ್ಮ ಸಲಹೆಯನ್ನ ಖಂಡಿತ ಮರೆಯೋದಿಲ್ಲ. : ) ಸವಿತ
ಓ ಹೌದಾ... ಕೀರ್ತಿ ಕಿರಣ್ ಎಂ
ಪೂರ್ಣ ಹೆಸರು ಸವಿತ ಎಸ್ ಆರ್
ಪರಿಚಯ
ಕದವ ತೆರೆ ಬೆಳಕು ಬರಲಿ ಓ ಚಿತ್ತಾ...
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಪ್ರತಿಕ್ರಿಯೆಗಳು
ಉ: ೭ ಬಣ್ಣದ ಗುಲಾಬಿ ಹೂವುಗಳು
ನಿಜವಾದ ಹೂಗಳಾ ಇವು?!!!! ವ್ಹಾ!! ಅತಿ ಸುಂದರ.ಕಾಮನಬಿಲ್ಲನ್ನು ಕರಗಿಸಿ ಎರಕ ಹೊಯ್ದಂತೆ!
ಜಯಲಕ್ಷ್ಮೀ.ಪಾಟೀಲ್.
ಉ: ೭ ಬಣ್ಣದ ಗುಲಾಬಿ ಹೂವುಗಳು
ಫೋಟೋನಲ್ಲಿ ನಿಮ್ಮ ಮುಖ ಕಟ್ ಮಾಡಬಾರದಿತ್ತು. ಅಥವಾ ಹೂಗಳನ್ನ ಕೆಳಗಿಟ್ಟು ಫೊಟೋ ತೆಗೀಬೇಕಿತ್ತು.
ಇದು ನೀವು ಹೂಗಳಿಗೆ ಬಣ್ಣ ಬಳಿದದ್ದಾ ಅಥವಾ ಹೂಗಳ ಬಣ್ಣಾನೇನಾ?
ಕೀರ್ತಿ ಕಿರಣ್ ಎಂ
ಉ: ೭ ಬಣ್ಣದ ಗುಲಾಬಿ ಹೂವುಗಳು
ಕಿರಣ್,
ಆ ಫೋಟೋಗಳು ಮಿಂಚಂಚೆಯಲ್ಲಿ ಬಂದದ್ದು. ಹೂಗಳು ನಿಜ ಬಣ್ಣದವೇ ಅಂತ ನನಗನ್ನಿಸ್ತು.
ಆ ಹೂವುಗಳನ್ನ ನನ್ನ ಕೈಯಲ್ಲಿ ಕೊಟ್ಟು ಫೋಟೋ ತೆಗೆಸೋ ಸಂದರ್ಭ ಬಂದ್ರೆ ನಿಮ್ಮ ಸಲಹೆಯನ್ನ ಖಂಡಿತ ಮರೆಯೋದಿಲ್ಲ. : )
ಸವಿತ
ಉ: ೭ ಬಣ್ಣದ ಗುಲಾಬಿ ಹೂವುಗಳು
ಓ ಹೌದಾ...
ಕೀರ್ತಿ ಕಿರಣ್ ಎಂ