21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕುಕ್ಕರಹಳ್ಳಿ ಕೆರೆ, ಬಂಗಾರದ ಬೆಳಕು

January 28, 2006 - 8:31am
olnswamy

ಪ್ರತಿಕ್ರಿಯೆಗಳು

Submitted by gvmt on
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ ನೋಡಿ ಮೂಡಣದ ದಿಗಂತದಿ ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿರೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ಕುವೆಂಪು "ದೋಣಿ ಸಾಗಲಿ" ಕವನವನ್ನು ಕುಕ್ಕರಹಳ್ಳಿಯ ಕೆರೆಯ ಮೇಲೆ ದೋಣಿವಿಹಾರದಲ್ಲಿದ್ದಾಗ ಬರೆದರಂತೆ. ಅದು ನಿಜವಾದರೆ ಈ ನೋಟ ಕಂಡೇ ಆ ಸಾಲುಗಳು ಬರೆದಿರಬೇಕು.