ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ನನ್ನಿ ಸುನಿಲ
ಪರಿಚಯ
ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ ;) ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...
ಗೂಗಲ್ ಪುಟದಲ್ಲಿ ಕನ್ನಡದ ಬ್ಲಾಗ್
"ಗೂಗಲ್ ಕ್ರೋಮ್" ಬಿಡುಗಡೆ ಸುದ್ಧಿಯ ಕೊಂಡಿಯನ್ನು ಸಂಪದದಲ್ಲಿ ಪ್ರಕಟಿಸಿದ ಸ್ವಲ್ಪ ವೇಳೆಯಲ್ಲಿಯೇ, ಗೂಗಲ್ ಪುಟದಲ್ಲಿ ಕಂಡು ಬಂದ ಒಂದು ಕನ್ನಡದ ಬ್ಲಾಗ್.
- Login or register to post comments
- 910 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ- Original
- Thumbnail
Printer-friendly version


RSS: