September 9, 2008 - 10:11am
ಒಂದಿನ ಊಟದ ನಂತರ ಆಫೀಸ್ ಸುತ್ತಮುತ್ತ ತಿರುಗಾಡಲು ಹೋದಾಗ ತೆಗೆದ ಚಿತ್ರ.. ಚಿತ್ರ ಬೆಂಗಳೂರಿಗರಿಗೆ ಮತ್ತು ಕನ್ನಡಿಗರಿಗೆ ಇಷ್ಟವಗಬಹುದೆಂಬ ನಂಬಿಕೆಯಿಂದ ಇಲ್ಲಿ ಪ್ರಕಟಿಸಿರುವೆ, ನಮ್ಮ ರಾಜ್ಯದಲ್ಲಿಯೂ ಸಹ ಅಮೆರಿಕೆಯ ರೀತಿಯ ಕಟ್ಟಡಗಳಿವೆ ಎಂಬುದಕ್ಕೆ ಒಂದು ನಿದರ್ಶನ.
Taxonomy upgrade extras:

ಪ್ರತಿಕ್ರಿಯೆಗಳು
ಉ: ನಾನು ಕೆಲ್ಸ ಮಾಡುವ ಬೆಂಗಳೂರಿನ ಹೆಮ್ಮೆಯ ಐ.ಟಿ ಪಾರ್ಕ್, ಬಾಗಮನೆ ಟೆಕ್ ಪಾರ್ಕ್, ಸ್ಯಾಮ್ಸಂಗ್ ಇಂಡಿಯಾ.