ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸುವರ್ಣ ಗೆಡ್ಡೆ ಹೂವು(elephant Yam flower)

ನಿಮ್ಮಲ್ಲಿ ಅನೇಕ ಜನರು ಸುವರ್ಣ ಗೆಡ್ಡೆಯನ್ನು ತಿಂದಿರುತ್ತೀರಿ, ಆದರೆ ಅತಿ ಕಡಿಮೆ ಜನರು ಸುವರ್ಣ ಗೆಡ್ಡೆಯ ಹೂವನ್ನು ನೋಡಿರುತ್ತೀರಿ, ಈ ಹೂವು ತಾನು ಅರಳುವ ಕೆಲ ಘಂಟೆಗಳ ವರೆಗೆ ಸಹಿಸಲಾರದ ದುರ್ಗಂಧವನ್ನು ಬೀರುತ್ತದೆ.. ಸುವರ್ಣ ಗೆಡ್ಡೆಗೆ ಇಂಗ್ಲೀಷ್ ನಲ್ಲಿ elephant Yam ಎಂದು ಹೆಸರಿದೆ.

ಸುವರ್ಣ ಗೆಡ್ಡೆ ಹೂವು(elephant Yam flower)
No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
savithasr's picture

ವಾವ್...ಹೂವು ಬಹಳ ಡಿಫ್ರೆಂಟಾಗಿದೆ ಮತ್ತು ಚಿತ್ರವೂ ಚೆನ್ನಾಗಿವೆ ಮನಸ್ವಿ :)
-ಸವಿತ

anil.ramesh's picture

ಸುವರ್ಣ ಗೆಡ್ಡೆಯ ಪಲ್ಯ ಮತ್ತು ಸುವರ್ಣ ಗೆಡ್ಡೆಯ ಹುಳಿ ನಮ್ಮನೆಯಲ್ಲಿ ಆಗಾಗ ಅಮ್ಮ ಮಾಡ್ತಾ ಇರ್ತಾರೆ.

ಅಂದಹಾಗೆ, ಚಿತ್ರದಲ್ಲಿರುವ ಹೂವು ಚೆನ್ನಾಗಿದೆ.

ಇಂತಿ ನಿಮ್ಮ,
ಅನಿಲ್ ರಮೇಶ್.

prapancha's picture

ನಾನೂ ಚಿತ್ರದಲ್ಲಾಗಲೀ/ನೇರವಾಗಲೀ ನೋಡಿರಲಿಲ್ಲ. ಚಿತ್ರವನ್ನ ತೋರಿಸಿದ್ದಕೆ ದನ್ಯವಾದಗಳು :)

palachandra's picture

ದುರ್ಗಂಧ ಸಹಿಸಿಯೂ ಇಷ್ಟು ಸುಂದರ ಚಿತ್ರ ತೆಗೆದದ್ದಕ್ಕೆ ಅಭಿನಂದನೆಗಳು. ಚಿತ್ರದ ಬಣ್ಣ ಚೆನ್ನಾಗಿದೆ, ಆದ್ರೆ ಬ್ಲರ್ ಎಫೆಕ್ಟ್ ಇಷ್ಟ ಆಗಲಿಲ್ಲ(P.P?) ... ಕ್ಷಮಿಸಿ ವಯುಕ್ತಿಕ ಅಭಿಪ್ರಾಯ..

--
PaLa

manaswi_sagar's picture

ಹಹ್ಹಹ್ಹಾ ನಾನು ಫೋಟೋ ತೆಗೆಯುವಾಗ ಅದು ದುರ್ಗಂಧ ಬೀರುತ್ತಿರಲಿಲ್ಲ,:-D ಅದು ಏನೋ ಮಾಡಲಿಕ್ಕೆ ಹೋಗಿ ಆ ತರ ಆಯ್ತು, ಬರ್ನ್ ಟೂಲ್ ಉಪಯೋಗಿಸಿದ್ದೆ ಅನಿಸುತ್ತೆ, ಮರೆತು ಹೋಗಿದೆ :-/