ವರದಹಳ್ಳಿ ಶ್ರೀಧರ ತೀರ್ಥ
ಪುಣ್ಯ ಕ್ಷೇತ್ರ ವರದಹಳ್ಳಿ ಶ್ರೀಧರ ತೀರ್ಥ
- Login or register to post comments
- 583 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ- Original
- Thumbnail
Printer-friendly version
ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.
ಪುಣ್ಯ ಕ್ಷೇತ್ರ ವರದಹಳ್ಳಿ ಶ್ರೀಧರ ತೀರ್ಥ
ಪೂರ್ಣ ಹೆಸರು
ಮನಸ್ವಿ
ಪರಿಚಯ
ಮಲೆನಾಡಿನ ಕೃಷಿಕ ಕುಟುಂಬದಿಂದ ಬಂದವನು... ಬ್ಲಾಗುಗಳಲ್ಲಿ ಅಲ್ಪ ಸ್ವಲ್ಪ ಬರೆಯುತ್ತೇನೆ,ಬ್ಲಾಗಿನಲ್ಲಿ ಬರೆಯಲು ನಾನಿಟ್ಟುಕೊಂಡ ಹೆಸರು ಮನಸ್ವಿ (ಮನಸ್ವಿ ಎಂದರೆ ಸ್ವಾಭಿಮಾನಿ ಎನ್ನುವ ಅರ್ಥ :-) ಸಮಯ ಸಿಕ್ಕಾಗೆಲ್ಲ ಪೋಟೋ ತೆಗೆಯುವುದು ಹವ್ಯಾಸ... :)

ಪ್ರತಿಕ್ರಿಯೆಗಳು
ಎಲ್ಲಿರೋದು ಈ ಜಾಗ?
ಚೆನ್ನಾಗಿದೆ...
ಅನಿಲ್ ರಮೇಶ್.
ಶಿವಮೊಗ್ಗ ಜಿಲ್ಲೆಯ ಸಾಗರದಿಂದ 10ಕಿಲೋ ಮೀಟರ್ ದೂರದಲ್ಲಿರುವ.. ವರದಹಳ್ಳಿ ಎನ್ನುವ ಊರಿನಲ್ಲಿ ಶ್ರೀದರ ಸ್ವಾಮಿಗಳ ಆಶ್ರಮವಿದೆ ಅಲ್ಲಿಯ ಚಿತ್ರ...
ವರದಾ ನದಿ ಹುಟ್ಟೋ ಜಾಗ ಅಲ್ವೇ ಇದು?
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಅಲ್ಲ, ಅದು ವರದಾ ಮೂಲ...
ವರದ ಹಳ್ಳಿನಲ್ಲಿ ಶ್ರೀಧರ ಸ್ವಾಮಿಗಳ ಆಶ್ರಮ ಇದೆ.
--ಶ್ರೀ