ಒಬಾಮ ಇಂದು
ಅಮೆರಿಕಾದ ನೂತನ ಅಧ್ಯಕ್ಷ ಬರಾಕ್ ಒಬಾಮ ಇನ್ನು ಮುಂದೆ ಈ ಕುರ್ಚಿಯಲ್ಲಿ ಕುಳಿತುಕೊಳ್ಳಲಿದ್ದಾರೆ.
ಚಿತ್ರ ಮಿಂಚಂಚೆ ಮೂಲಕ ಬಂದದ್ದು...
- Login or register to post comments
- 527 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ- Original
- Thumbnail
Printer-friendly version
ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!
— ವಾಲ್ಟ್ ಡಿಸ್ನಿ
ಅಮೆರಿಕಾದ ನೂತನ ಅಧ್ಯಕ್ಷ ಬರಾಕ್ ಒಬಾಮ ಇನ್ನು ಮುಂದೆ ಈ ಕುರ್ಚಿಯಲ್ಲಿ ಕುಳಿತುಕೊಳ್ಳಲಿದ್ದಾರೆ.
ಚಿತ್ರ ಮಿಂಚಂಚೆ ಮೂಲಕ ಬಂದದ್ದು...
ಪೂರ್ಣ ಹೆಸರು
ಅನಿಲ್ ರಮೇಶ್
ಪರಿಚಯ
ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ.
ತ.ರಾ.ಸು. ಹಾಗೂ ಪೂಚಂತೇ ಅವರುಗಳ ಬರಹಗಳು ಇಷ್ಟ ಆಗತ್ತೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಷ್ಟ.
ಛಾಯಾಗ್ರಹಣ, ಚಾರಣ, ಪ್ರವಾಸ ಮೆಚ್ಚಿನ ಹವ್ಯಾಸ.
ಕರ್ನಾಟಕದಲ್ಲಿರುವ ಎಲ್ಲಾ ಸುಂದರ ತಾಣಗಳನ್ನು ನೋಡುವ ಅಸೆ.
ನನ್ನ ಕನ್ನಡ ಬ್ಲಾಗ್: ಅನವರತ
ನನ್ನ ಫೋಟೋ ಆಲ್ಬಮ್: ಫ್ಲಿಕರ್ ಅಲ್ಲಿ
