December 4, 2008 - 4:52am
ಮುಂಬೈ ವಿಶ್ವವಿದ್ಯಾಲಯದ, ಭವ್ಯ ಕಾನ್ಬೊಕೇಷನ್ ಹಾಲ್, ಕೋಟೆ ಪ್ರದೇಶದ ವಿಶ್ವವಿದ್ಯಾಲಯದ ಪ್ರಾಂಣದಲ್ಲಿ ಶೋಭಿಸುತ್ತಿದೆ. ಅಂತಹ ಸುಂದರ ಹಾಗೂ ಐತಿಹಾಸಿಕ ಸ್ಮಾರಕಗಳಿಗೆ ರಕ್ಷಣೆ ಹೇಗೆ ಸಿಗುತ್ತದೆಯೋ ದೇವರೇ ಬಲ್ಲ !
-ಚಿತ್ರ ವೆಂ
Taxonomy upgrade extras:
