December 14, 2008 - 11:24am
ಈ ದೋಣಿ ಹೋಗುತ್ತಿರುವುದು, ಅಂತ-ಇಂತಾ ಸಾಗರದಲ್ಲಲ್ಲ ; ಪ್ರಶಾಂತ ಮಹಾಸಾಗರದಲ್ಲಿ. ಈ ಪೆಸಿಫಿಕ್ ಮಹಾಸಾಗರ, (ಇದರ ಮತ್ತೊಂದು ಹೆಸರು) ವಿಶ್ವದ ಅತ್ಯಂತ ವಿಶಾಲ, ಅತಿ ಆಳವಾದ ಸಾಗರ ! ದೋಣಿ ಇಂತಹ ಭಾರಿ ದೊಡ್ಡ ಕಡಲಿನ ನೀರಿನಮೇಲೆ ಹೋಗುತ್ತಿದೆ. ಆಕಡೆ ದಡವನ್ನು ಮುಟ್ಟುವುದೋ ಇಲ್ಲವೋ, ಹೇಳುವವರ್ಯಾರು ...?
-ಚಿತ್ರ, ಮನೆಯ ಆಲ್ಬಮ್ ನಿಂದ.
Taxonomy upgrade extras:

ಪ್ರತಿಕ್ರಿಯೆಗಳು
ಉ: ದೋಣಿಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ..ಬೀಸುಗಾಳಿಗೆ, .......