20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಫೆಬ್ರುವರಿ ೨೭ ಮತ್ತು ೨೮ಱಂದು ಶುಕ್ರಾಸ್ತವಾಗುವ ಮುನ್ನ ಸರ್ವಧಾರಿ ಸಂವತ್ಸರದ ಕೊನೆಯ ಶುಕ್ರಚಂದ್ರಯುತಿ

January 22, 2009 - 9:59pm
kannadakanda
ಶುಕ್ರಚಂದ್ರರ ಯುತಿಯನ್ನು ಮತ್ತೊಮ್ಮೆ ಫೆಬ್ರುವರಿ ೨೭ ಮತ್ತು ೨೮ಱ ನಡುವೆ (ಅಂದರೆ ಬೇಱೆ ದೇಶದವರಿಗೆ ಸರಿಯಾದ ಯುತಿ) ನಮಗೆ ಫೆಬ್ರುವರಿ ೨೭ಱಂದು ಚಂದ್ರ ಶುಕ್ರನಿಗೆ ಸ್ವಲ್ಪ ಹಿಂದೆ (ಪಶ್ಚಿಮದೆಡೆ)ಮತ್ತು ಫೆಬ್ರುವರಿ ೨೮ಱಂದು ಶುಕ್ರನಿಗೆ ಸ್ವಲ್ಪ ಮುಂದೆ (ಪೂರ್ವ ದಿಕ್ಕಿನೆಡೆ) ಸಮೀಪ ಬರುವುದನ್ನು ಸಂಜೆ ೬.೨೦ಱಿಂದ ೮.೨೦ಱವರೆಗೆ ನೋಡಿ. ಹೆಚ್ಚಿನ ವಿವರಗಳಿಗೆ www.skyandtelescope.com. ಇಲ್ಲಿ ಕೊಟ್ಟಿರುವ ಶುಕ್ರಚಂದ್ರರ ಯುತಿ ಪೊನ್ನಂಪೇಟೆಯಲ್ಲಿ ಕಾಣುವಂತೆ ತೋಱಿಸಲಾಗಿದೆ.
Taxonomy upgrade extras: