19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಂಜಿತ್ ರವರ " ಸುನಾಮಿಗೆ ಮಾಫಿ ಇಲ್ಲ! " ಎನ್ನುವ ಬ್ಲಾಗ್ ಗೆ ಈ ಚಿತ್ರ.........................

January 29, 2009 - 4:30pm
msudan86
ಈ ಚಿತ್ರವನ್ನು ರಂಜಿತ್ ರವರ " ಸುನಾಮಿಗೆ ಮಾಫಿ ಇಲ್ಲ! " ಎನ್ನುವ ಬ್ಲಾಗ್ ಗೆ ಸೇರಿಸುತಿದ್ದೆನೆ ಮತ್ತು ಈ ಬ್ಲಾಗ್ ನೋಡ ಬೇಕಾದರೆ ಈ ಕೆಳಗಿನ ಕೊಂಡಿಯನ್ನು ಚಿವುಟಿ http://sampada.net/b... ಈ ಚಿತ್ರನಾ ಸುನಾಮಿ ಬರೋ ಅರ್ಧ ನಿಮಿಷದ ಮುಂಚೆ ತೆಗೆದಿದ್ದು ಮತ್ತು ಇದೆ ಕೊನೆ ಚಿತ್ರ ಆ ಕ್ಯಾಮರದ್ದು ! ಆ ಸುನಾಮಿ ಆಲೆಯ ಎತ್ತರ ಅಂದಾಜು ೩೨ ಮೀಟರ್=೧೦೫ ಅಡಿ ,ಮತ್ತು ಇನ್ನೊಂದು ಆಶ್ಚರ್ಯಕರ ಸಂಗತಿ ಅಂದರೆ ಈ ಚಿತ್ರ ತೆಗೆದ ಕ್ಯಾಮರ ಸಿಕ್ಕಿದ್ದು ಸುನಾಮಿ ಆಗಿ ಒಂದೂವರೆ ವರುಷದ ನಂತರ...... ಆದರೆ ಈ ಚಿತ್ರನಾ ನಾವು ನೋಡುತಿದ್ದೆವೆ ಈಗ ಆದರೆ ಈ ಚಿತ್ರ ತೆಗೆದ ವ್ಯಕ್ತಿ ಇದನ್ನು ಕಣ್ಣಾರೆ ನೋಡಿದಾ ಅವನು ಅವನ ಜೀವನಕ್ಕೆ ವಿದಾಯ ಹೇಳುತಿರುಬೇಕಾದಾಗ ನಿಮ್ಮವ ಗೌಡ್ರು
Taxonomy upgrade extras: 

ಪ್ರತಿಕ್ರಿಯೆಗಳು

Submitted by msudan86 on
ಪ್ರತಿಕ್ರಿಯೆಗೆ ನನ್ನಿ ರಂಜಿತ್, ಆದರೆ ಈ ಚಿತ್ರ ಹಾಕಲಿಕ್ಕೆ ಕಾರಣ ನೀನು ಬರೆದ "ಸುನಾಮಿಗೆ ಮಾಫಿ ಇಲ್ಲ" ಅನ್ನೊ ಬ್ಲಾಗ್ , ಸುಮ್ಮನೆ ನನ್ನ ಹತ್ತಿರ ಆ ಚಿತ್ರವಿತ್ತು ಒಂದು ಸಾರಿ ನಿನ್ನ ಬ್ಲಾಗ್ ನೋಡಿದಾಗ ಆ ಬ್ಲಾಗ್ ಗೆ ಯಾಕೆ ಈ ಚಿತ್ರ ಹಾಕಬಾರದು ಎಂದೆನಿಸಿ ಹಾಕಿದೆ ಅಷ್ಟೆ...... ನಿಮ್ಮವ ಗೌಡ್ರು