ಈಗಿನಂತೆ 2 ಸದಸ್ಯರು ಮತ್ತು 60 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನಾನು ನೀನಲ್ಲ
uday_itagi's picture
ಉದಯ್ ಇಟಗಿ
22
Nov
2009
ಪುಟ

ನಾನು ನೀನಲ್ಲ
ಆದರೆ ನೀನು
ನಾನು ನಾನಾಗಿರಲು
ಸಮಯವನ್ನಾಗಲಿ ಅವಕಾಶವನ್ನಾಗಲಿ
ಕೊಡುವದೇ ಇಲ್ಲ !

“ನಾನು ನೀನಾಗಿದ್ದಿದ್ದರೆ”
ನಿನಗೆ...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,038
ದೇವಕಾರ - ಶಾಪಗ್ರಸ್ತ ಸ್ವರ್ಗ
rajeshnaik111's picture
16
Jan
2007
ಪುಟ

ಸುಮಾರು ೩...

ಪ್ರತಿಕ್ರಿಯೆಗಳು: 6
ಹಿಟ್ಸ್ : 2,364
ಕಾದಂಬರಿ ಸ್ಪರ್ಧೆ
cherryprem's picture
ಪ್ರೇಮಶೇಖರ
10
Dec
2011
ಲೇಖನ

ಮೈಸೂರಿನ ಪುಸ್ತಕಯಾನ ಪ್ರಕಾಶನ ಸಂಸ್ಥೆಯು ತನ್ನ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದೆ.  ಆಸಕ್ತ ಕಾರಂಬರಿಕಾರರು ತಮ್ಮ...

ಪ್ರತಿಕ್ರಿಯೆಗಳು: 6
ಹಿಟ್ಸ್ : 135
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ
modmani's picture
ಮೊದ್ಮಣಿ
07
Feb
2011
ಬ್ಲಾಗ್ ಬರಹ

ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಹೋಗಿದ್ದೆ.  ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ.  ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ...

ಪ್ರತಿಕ್ರಿಯೆಗಳು: 11
ಹಿಟ್ಸ್ : 999
ಹಾಲಪ್ಪನ ಅವಾಂತರ
bhaashapriya's picture
bhaashapriya CS
23
Aug
2010
ಪುಟ

ಬೆಳ್ಳಂ ಬೆಳಗ್ಗೆ  ಶಿವಮೊಗ್ಗ ಪಟ್ಟಣದಲ್ಲಿ ಪೇಪರ್ ಹಾಕೋ  ಹುಡ್ಗ ಕಿಟಿಕಿ ಇಂದ "ಸಾರ್ ಗೊತ್ತಾ ನ್ಯೂಸ್ , ಹಾಲಪ್ಪ ಹಲ್ಕಾ ಕೆಲಸ ಮಾಡಿ
ಕೊನೆಗೂ ಸಿಗಾಗ್ಕೊಂಡ "...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,305
ಅಸ್ತಮಿಸಿದ ಕನ್ನಡ ಅರುಣೋದಯದ ಕೊಂಡಿ
sathvik N V's picture
ಸಾತ್ವಿಕ್ ಎನ್.ವಿ.
06
Apr
2010
ಪುಟ

    ಹತ್ತಾರು ಮನೆಗಳನ್ನು ತಿರುಗಿ ಅವರ ಮನೆಯ ಅಂಚೆ ಕಾಗದಗಳನ್ನು ಒಟ್ಟು ಮಾಡಿ ಅಧ್ಯಯಿನಿಸಿ ಒಂದು ಕಾಲದ ಸಂಸ್ಕೃತಿ, ಸಾಮಾಜಿಕ ಜೀವನಪರಿಯ ಕುರಿತು ಸಂಶೋಧನೆ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,323
ಮಹಾರಾಜ ಸ್ವಾತಿತ್ತಿರುನಾಳ್ - ೧
anil.ramesh's picture
ಅನಿಲ್ ರಮೇಶ್
20
Jan
2010
ಪುಟ

...

ಪ್ರತಿಕ್ರಿಯೆಗಳು: 22
ಹಿಟ್ಸ್ : 1,573
ಮನದ ನುಡಿ
modmani's picture
ಮೊದ್ಮಣಿ
09
Nov
2009
ಬ್ಲಾಗ್ ಬರಹ

ಕೇಳೆ   ನೀನು
 ನನ್ನ ಮನದ
 ನುಡಿಯ ಮೆಲ್ಲಗೆ
ಬಾಳ ಸೊಲ್ಲಿಗೆ
 ಭಾವ ಅರಳಿದ
 ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,006
ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
hamsanandi's picture
ಹಂಸಾನಂದಿ
28
Dec
2011
ಬ್ಲಾಗ್ ಬರಹ

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 194
ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
ismail's picture
ismail
27
Feb
2006
ಬ್ಲಾಗ್ ಬರಹ
ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು...
ಪ್ರತಿಕ್ರಿಯೆಗಳು: 2
ಹಿಟ್ಸ್ : 3,690

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಇನ್ನೊಂದು ಸುನಾಮಿ - ಇದು ನಿಜವೇ ? ?

ಇನ್ನೊಂದು ಸುನಾಮಿ - ಇದು ನಿಜವೇ ? ?

ಇತ್ತೀಚೆಗೆ ನನಗೆ ಬ೦ದ ಮಿಂಚಂಚೆ ಪ್ರಕಾರ ಬರುವ ಜುಲೈ ೨೨ (ಸೂಯ೯ ಗ್ರಹಣ)ರ೦ದು ಜಪಾನ್ ಬಳಿಯ ಕಡಲಿನಲ್ಲಿ ಸ೦ಭವಿಸುವ ಭೂಕಂಪದ ಪರಿಣಾಮ, ಇನ್ನೊಂದು ಸುನಾಮಿ ಎರಗಲಿದೆ. ಈ ಬಾರಿ ಹಾನಿಗೊಳಗಾಗುವ ದೇಶಗಳು - ಮಲೇಷಿಯಾ, ಸಿಂಗಾಪುರ್, ಮಾಲ್ದಿವ್ಸ್, ಆಸ್ಟ್ರೇಲಿಯಾ, ಮಾರಿಷಿಯಸ್, ಶ್ರೀಲಂಕಾ, ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್. ಇದು ನಿಜವೆಂದಾದರೆ ಕಡಲತಡಿಗೆ(ಬೀಚ್) ಹೋಗುವವರು ಜಾಗರೂಕರಾಗಿರಿ. ಚಿತ್ರಕೃಪೆ - ಮಿ೦ಚ೦ಚೆಯಲ್ಲಿ ಬ೦ದದ್ದು.ಇನ್ನೊಂದು ಸುನಾಮಿ - ಇದು ನಿಜವೇ ? ?
Average: 5 (2 votes)
1709 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
nkumar's picture
24
Apr
2009
9:40
ಸುನಾಮಿ ಬರುತ್ತದೋ ಇಲ್ಲವೋ, ಆದರೆ ಜುಲೈ೨೨ ಆಷಾಡ ಮಾಸದಂದು ಕರಾವಳಿಯಲ್ಲಿ ಕಡಲ ಕೊರೆತ ಅಂತು ನಿಸ್ಸಂದೇಹವಾಗಿ ಇರುತ್ತದೆ :)
kudla123's picture
25
Apr
2009
1:12
:)