April 24, 2009 - 5:18am
ಇತ್ತೀಚೆಗೆ ನನಗೆ ಬ೦ದ ಮಿಂಚಂಚೆ ಪ್ರಕಾರ ಬರುವ ಜುಲೈ ೨೨ (ಸೂಯ೯ ಗ್ರಹಣ)ರ೦ದು ಜಪಾನ್ ಬಳಿಯ ಕಡಲಿನಲ್ಲಿ ಸ೦ಭವಿಸುವ ಭೂಕಂಪದ ಪರಿಣಾಮ, ಇನ್ನೊಂದು ಸುನಾಮಿ ಎರಗಲಿದೆ. ಈ ಬಾರಿ ಹಾನಿಗೊಳಗಾಗುವ ದೇಶಗಳು - ಮಲೇಷಿಯಾ, ಸಿಂಗಾಪುರ್, ಮಾಲ್ದಿವ್ಸ್, ಆಸ್ಟ್ರೇಲಿಯಾ, ಮಾರಿಷಿಯಸ್, ಶ್ರೀಲಂಕಾ, ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್. ಇದು ನಿಜವೆಂದಾದರೆ ಕಡಲತಡಿಗೆ(ಬೀಚ್) ಹೋಗುವವರು ಜಾಗರೂಕರಾಗಿರಿ.
ಚಿತ್ರಕೃಪೆ - ಮಿ೦ಚ೦ಚೆಯಲ್ಲಿ ಬ೦ದದ್ದು.
Taxonomy upgrade extras:





ಪ್ರತಿಕ್ರಿಯೆಗಳು
ಉ: ಇನ್ನೊಂದು ಸುನಾಮಿ - ಇದು ನಿಜವೇ ? ?
ಉ: ಇನ್ನೊಂದು ಸುನಾಮಿ - ಇದು ನಿಜವೇ ? ?