19
June
2013

’ಸನ್, ೨೦೦೮ ರ, ಅಕ್ಕವಿಶ್ವಕನ್ನಡ ಸಮ್ಮೇಳನ,’ ದಲ್ಲಿನ ಊಟದ-ವ್ಯವಸ್ಥೆ !

May 10, 2009 - 7:41am
venkatesh

೪,೦೦೦ ಜನ ಕನ್ನಡದ ಪ್ರತಿಷ್ಠಿತ ಗೆಸ್ಟ್ ಗಳಿಗೆ, ಊಟ, ಮನರಂಜನೆ, ಸಂಗೀತ, ನೃತ್ಯ, ಸಾಹಿತ್ಯ, ಮಿಮಿಕ್ರಿ, ಅದು-ಇದು....ಎಲ್ಲವನ್ನೂ ’ ಚಿಕಾಗೋ ನಗರದ ’ ಸ್ಟೀಫನ್ ಸೆಂಟರ್ ನಲ್ಲಿ ಒದಗಿಸಿ, ಚೆನ್ನಾಗಿ ಆಯೋಜಿಸಿದ್ದರು...( ೧೯೮೦ ರ ಆಗಸ್ಟ್, ೨೯, ೩೦, ಮತ್ತು ೩೧ ರಂದು ಈ ಸಮಾರಂಭಗಳು ಜರುಗಿದವು.)