25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪೆಂಡಾಲಿನಲ್ಲಿ ಮದುವೆ

May 11, 2009 - 9:01pm
hariharapurasridhar
ಊರ ಜನರೇ ಪೆಂಡಾಲ್ ನಿರ್ಮಿಸಿದರು.ಕೆಲವು ತರುಣರು ಬಾಳೆಕಂದು, ಮಾವಿನಸೊಪ್ಪು ತಂದರು. ಮದುವೆ ಮಂಟಪನಿರ್ಮಿಸಿದರು.ತಳಿರುತೊರಣ ಕಟ್ಟಿದರು.ಊರ ಜನರೆಲ್ಲರಿಗೂ ಸಡಗರವೋ ಸಡಗರ.ಮೇ ೬ ರಂದು ಹಾಸನ ಜಿಲ್ಲೆಯ ಹರಿಹರಪುರದಲ್ಲಿ ನಡೆದ ಲಕ್ಷ್ಮೀಶ ಮತ್ತು ಹೇಮಲತಾ ಮದುವೆಯ ವೈಶಿಷ್ಠ್ಯ.

ಪ್ರತಿಕ್ರಿಯೆಗಳು

Submitted by hariharapurasridhar on
ಬೂದಗುಂಬಳಕಾಯಿ ಮಜ್ಜಿಗೆಹುಳಿ ಬೊಂಬಾಟಾಗಿತ್ತು ಅಂತಾ ಜನಾ ಮಾತನಾಡಿಕೊಳ್ಳುತ್ತಿದ್ದರೆಂದು ವರದಿ