23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಊರ ಜನರ ಸಡಗರ

May 11, 2009 - 9:13pm
hariharapurasridhar
ಮೇ ೬ ರಂದು ಹರಿಹರಪುರದಲ್ಲಿ ನಡೆದ ಲಕ್ಷ್ಮೀಶ ಮತ್ತು ಹೇಮಲತಾ ಮದುವೆಯಲ್ಲಿ ಊರಜನರು ಪಾಲ್ಗೊಂಡಿದ್ದು ಹೀಗೆ.ಇಡೀ ಬೀದಿಯಲ್ಲಿರುವ ಎಲ್ಲರ ಮನೆಯಲ್ಲಿ ಅತಿಥಿ ಅಭ್ಯಾಗತರಿಗೆ ಉಪಚಾರ.ಬಂದವರಿಗೆಲ್ಲಾ ಮಲಗಲು ಮತ್ತು ಸ್ನಾನದ  ವ್ಯವಸ್ಥೆ ಈ ಮನೆಗಳಲ್ಲೇ.