20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮದುವೆ ಮನೆಯಲ್ಲಿ ಉಪನ್ಯಾಸ

May 11, 2009 - 10:28pm
hariharapurasridhar
ದಿನಾಂಕ ೫.೦೫.೨೦೦೯ ರಂದು ಮಂಗಳವಾರ  ಸಂಜೆ ಹರಿಹರಪುರದಲ್ಲಿ  ಲಕ್ಷ್ಮೀಶ ಮತ್ತು ಹೇಮಲತಾ ಇವರ ಮದುವೆಯ ಅಂಗವಾಗಿ ನಡೆದ ವರಪೂಜೆಗೆ ಮುಂಚೆ ತುಮಕೂರಿನ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ " ಸಾರ್ಥಕ ಬದುಕು" ಉಪನ್ಯಾಸ.