June 15, 2009 - 9:48am
|| ಶ್ರೀ ರಾಮ ಸಮರ್ಥ ||
ದೇವರು ಪ್ರತಿಯೊಬ್ಬ ಮನುಷ್ಯನಿಗೂ ಅವನ ಯೋಗ್ಯತೆಗೆ ತಕ್ಕಹಾಗೆ ಪುರುಷಾರ್ಥಗಳಾದ ಕೀರ್ತಿ, ಯಶಸ್ಸು ಮತ್ತು ಸಂಪತ್ತನ್ನು ಕೊಟ್ಟಿರುತ್ತಾನೆ.
ದೇವರು ಮನುಷ್ಯನಿಗೆ ಕೊಟ್ಟಿರುವ ಪುರುಷಾರ್ಥ ರೂಪಗಳನ್ನು ಯಾವ ಯಾವ ಯೋಗ್ಯ ಕೃತಿಗಳಿಗೆ ಉಪಯೋಗಿಸುತ್ತಾನೆ ಎಂದು ಗಮನಿಸುತಿರುತ್ತಾನೆ.
ಮನುಷ್ಯನ ಕೃತಿಗಳು ಅಯೋಗ್ಯವೆನ್ದೆನಿಸಿದಾಗ ಕೊಟ್ಟಿರುವ ಪುರುಷಾರ್ಥ ರೂಪಗಳಿಂದ ಮುಕ್ತ ಮಾಡಿ, ಮನುಷ್ಯನನ್ನು ಅಯೋಗ್ಯನನ್ನಾಗಿ ಮಾಡುತ್ತಾನೆ. ಆದ್ದರಿಂದ ಮನುಷ್ಯನು ಯಾವಾಗಲು ಒಳ್ಳೆಯ ಕೃತಿಗಳನ್ನು ಮಾಡುತ್ತ ಭಗವಂತನ ನಾಮಸ್ಮರಣೆಯಲ್ಲಿ ನಿರತನಾಗಿರಬೇಕು.
(ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ ಗೊನ್ದಾವಲಿ)
|| ಶ್ರೀ ರಾಮ ಜಯ ರಾಮ ಜಯ ಜಯ ರಾಮ. ||




