ಆಳೇ ಪೆಪ್ಪರ್ ಮತ್ತು ಸ್ಚ್ರಪ್ ಡೀಲರ್!!!
ಮುರುಗೇಶ್ ಪಾಳ್ಯದಲ್ಲಿ ಅಂಗಡಿಯ ಮುಂದೆ ಇರುವ
ಈ ನಾಮ ಫಲಕ ಹೇಗಿದೆ ಎಂದು ನೀವೊಮ್ಮೆ ನೋಡಿ
ಉದ್ದಿನ ವಡೆಗೆ ಮೆದು ವಡ ಅಂದರೆ ಆಗುತ್ತದೆ ಪ್ರಮಾದ
ಆದರೆ ಇಂತದಕ್ಕೆ ಯಾರದ್ದೂ ಇರೊದಿಲ್ಲವಲ್ಲ ಇಲ್ಲಿ ಅಡ್ಡಿ
-ಆಸು ಹೆಗ್ಡೆ, ಬೆಂಗಳೂರು.
- Login or register to post comments
- 213 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ- Thumbnail
Printer-friendly version


RSS: