November 3, 2009 - 8:55am ಮುರುಗೇಶ್ ಪಾಳ್ಯದಲ್ಲಿ ಅಂಗಡಿಯ ಮುಂದೆ ಇರುವ ಈ ನಾಮ ಫಲಕ ಹೇಗಿದೆ ಎಂದು ನೀವೊಮ್ಮೆ ನೋಡಿ ಉದ್ದಿನ ವಡೆಗೆ ಮೆದು ವಡ ಅಂದರೆ ಆಗುತ್ತದೆ ಪ್ರಮಾದ ಆದರೆ ಇಂತದಕ್ಕೆ ಯಾರದ್ದೂ ಇರೊದಿಲ್ಲವಲ್ಲ ಇಲ್ಲಿ ಅಡ್ಡಿ -ಆಸು ಹೆಗ್ಡೆ, ಬೆಂಗಳೂರು. Taxonomy upgrade extras: ಕನ್ನಡಭಾಷೆ Log in or register to post commentsPrinter-friendly version970 ಹಿಟ್ಸ್