ನಿಮ್ಮ ಈ ಚಿತ್ರ ನನಗೆ ಸಂತಸ ತಂದಿತು. ಹೇಳುವಾ ಎಂದು ಬರೆದೆ ಅಷ್ಟೆ ಸರ್. ಫೋರ್ ಗ್ರೌನ್ಡಿಂಗ್ ಮಾಡಲ್ಪಟ್ಟ ಚಿತ್ರಗಳು ನನಗೆ ಹೆಚ್ಚು ಹಿಡಿಸುತ್ತೆ. ಒಂಥರಾ ಡೆಪ್ತ್ ಕೊಡತ್ತಲ್ಲಾ ಅದು, ಅದು ನನಗೆ ಖುಶಿಯಾಗೋದು. ಜೊತೆಗೆ ನಿಮ್ಮ ವರ್ಣ ಸಂಯೋಜನೇನೂ ಖುಶಿಕೊಟ್ಟಿತು ಸರ್. ಧನ್ಯವಾದಗಳು.
ಹುರಿದುಂಬಿಕೆಯ ಮಾತುಗಳಿಗೆ ಧನ್ಯವಾದಗಳು ಅಭಯ ಸಿಂಹರವರೆ. ಜಾರಿ ನೀರಿಗೆ ಬೀಳದಂತೆ, ಆಕಾಶವೂ ಸ್ವಲ್ಪ ಬರುವ ಹಾಗೆ ಮತ್ತು ಹೂವು ಕೂಡಾ ಸಂಪೂರ್ಣವಾಗಿ ಹಾರಿಝಾಂಟಲ್ ಫ್ರೇಮ್ ನಲ್ಲೇ ಬರುವಂತೆ ಗುದ್ದಾಡಿ ಚಿತ್ರ ತೆಗೆದದ್ದು ನಿಮ್ಮೊಬ್ಬರ ಹೊಗಳಿಕೆಯಿಂದ ಸಾರ್ಥಕವಾಯಿತು.
ಪ್ರತಿಕ್ರಿಯೆಗಳು
ನಿಮ್ಮ ಚಿತ್ರ ಚೆನ್ನಾಗಿದೆ.
ನಿಮ್ಮ ಈ ಚಿತ್ರ ನನಗೆ ಸಂತಸ ತಂದಿತು. ಹೇಳುವಾ ಎಂದು ಬರೆದೆ ಅಷ್ಟೆ ಸರ್. ಫೋರ್ ಗ್ರೌನ್ಡಿಂಗ್ ಮಾಡಲ್ಪಟ್ಟ ಚಿತ್ರಗಳು ನನಗೆ ಹೆಚ್ಚು ಹಿಡಿಸುತ್ತೆ. ಒಂಥರಾ ಡೆಪ್ತ್ ಕೊಡತ್ತಲ್ಲಾ ಅದು, ಅದು ನನಗೆ ಖುಶಿಯಾಗೋದು. ಜೊತೆಗೆ ನಿಮ್ಮ ವರ್ಣ ಸಂಯೋಜನೇನೂ ಖುಶಿಕೊಟ್ಟಿತು ಸರ್. ಧನ್ಯವಾದಗಳು.
ನಿಮ್ಮ ಚಿತ್ರ ಚೆನ್ನಾಗಿದೆ
ಹುರಿದುಂಬಿಕೆಯ ಮಾತುಗಳಿಗೆ ಧನ್ಯವಾದಗಳು ಅಭಯ ಸಿಂಹರವರೆ. ಜಾರಿ ನೀರಿಗೆ ಬೀಳದಂತೆ, ಆಕಾಶವೂ ಸ್ವಲ್ಪ ಬರುವ ಹಾಗೆ ಮತ್ತು ಹೂವು ಕೂಡಾ ಸಂಪೂರ್ಣವಾಗಿ ಹಾರಿಝಾಂಟಲ್ ಫ್ರೇಮ್ ನಲ್ಲೇ ಬರುವಂತೆ ಗುದ್ದಾಡಿ ಚಿತ್ರ ತೆಗೆದದ್ದು ನಿಮ್ಮೊಬ್ಬರ ಹೊಗಳಿಕೆಯಿಂದ ಸಾರ್ಥಕವಾಯಿತು.
ಹಾಡು ಹಕ್ಕಿಗೆ.....
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ....!!!