ಒಂದು ಚಿಕ್ಕ ಸಲಹೆ - ಬಲೂನ್ ಗಳ chronological order ಇನ್ನು ಸರಿ ಮಾಡಬಹುದು: ನಾನು "ಆದರೆ ಅದ್ಯಾಕ್ರಿ ಹಾಂಗ" ಮೊದಲು ಓದಿದೆ, ಮೊದಲನೆಯ ಬಲೂನ್ ಇನ್ನು ಎಡಕ್ಕೆ ಇದರ ಮೇಲೆ ತೊಗೊಳಬಹುದಾಗಿತ್ತು
ಇದೊಂದೇನಾ ನೋಡಿದ್ದು? ಇಲ್ಲಿ ಇನ್ನೂ ಬಹಳಷ್ಟಿವೆ, ನೋಡಿ. ಆದರೆ ಅದರಲ್ಯಾವೂ ತುಂಬಾ ಚೆನ್ನಾಗೇನೂ ಬಂದಿಲ್ಲ (ಇನ್ನೂ ಚೆನ್ನಾಗಿರುವುವು scan ಆಗೋ ಭಾಗ್ಯ ಪಡೀದೇ ಫೈಲೊಂದರಲ್ಲಿ ಬಿದ್ದಿವೆ).
msanjay75 wrote:
ಒಂದು ಚಿಕ್ಕ ಸಲಹೆ - ಬಲೂನ್ ಗಳ chronological order ಇನ್ನು ಸರಿ ಮಾಡಬಹುದು: ನಾನು "ಆದರೆ ಅದ್ಯಾಕ್ರಿ ಹಾಂಗ" ಮೊದಲು ಓದಿದೆ, ಮೊದಲನೆಯ ಬಲೂನ್ ಇನ್ನು ಎಡಕ್ಕೆ ಇದರ ಮೇಲೆ ತೊಗೊಳಬಹುದಾಗಿತ್ತು :-)
ಇದೇ ಸಲಹೆ ಹಲವರು ಕೊಟ್ರು. ಸರಿಪಡಿಸೋಣಾಂತಂದ್ರೆ ಹಾಳಾದ್ದು ಈ ವ್ಯಂಗಚಿತ್ರದ .xcf ಫೈಲನ್ನ ಎಲ್ಲೋ ಕಳೆದುಹಾಕಿಕೊಂಡುಬಿಟ್ಟಿದ್ದೀನಿ. ಮತ್ತೊಮ್ಮೆ ಬರೆದಾಗ ಹೀಗಾಗದಂತೆ ನೋಡಿಕೊಳ್ಳುವೆ.
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ. ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ. ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ಪ್ರತಿಕ್ರಿಯೆಗಳು
ಸಕ್ಕತ್ತಾಗಿದೆ ಗುರುವೆ...
)
ಒಂದು ಚಿಕ್ಕ ಸಲಹೆ - ಬಲೂನ್ ಗಳ chronological order ಇನ್ನು ಸರಿ ಮಾಡಬಹುದು: ನಾನು "ಆದರೆ ಅದ್ಯಾಕ್ರಿ ಹಾಂಗ" ಮೊದಲು ಓದಿದೆ, ಮೊದಲನೆಯ ಬಲೂನ್ ಇನ್ನು ಎಡಕ್ಕೆ ಇದರ ಮೇಲೆ ತೊಗೊಳಬಹುದಾಗಿತ್ತು
ಇನ್ನು ಬರಲಿ...
___________________________
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---
ಧನ್ಯವಾದಗಳು
ಇದೊಂದೇನಾ ನೋಡಿದ್ದು? ಇಲ್ಲಿ ಇನ್ನೂ ಬಹಳಷ್ಟಿವೆ, ನೋಡಿ. ಆದರೆ ಅದರಲ್ಯಾವೂ ತುಂಬಾ ಚೆನ್ನಾಗೇನೂ ಬಂದಿಲ್ಲ (ಇನ್ನೂ ಚೆನ್ನಾಗಿರುವುವು scan ಆಗೋ ಭಾಗ್ಯ ಪಡೀದೇ ಫೈಲೊಂದರಲ್ಲಿ ಬಿದ್ದಿವೆ).
ಇದೇ ಸಲಹೆ ಹಲವರು ಕೊಟ್ರು. ಸರಿಪಡಿಸೋಣಾಂತಂದ್ರೆ ಹಾಳಾದ್ದು ಈ ವ್ಯಂಗಚಿತ್ರದ .xcf ಫೈಲನ್ನ ಎಲ್ಲೋ ಕಳೆದುಹಾಕಿಕೊಂಡುಬಿಟ್ಟಿದ್ದೀನಿ. ಮತ್ತೊಮ್ಮೆ ಬರೆದಾಗ ಹೀಗಾಗದಂತೆ ನೋಡಿಕೊಳ್ಳುವೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"