ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಲ್ಲು ಬಂಡೆಯಡಿ ಮನೆಯ ಮಾಡಿ . . . .

ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಕೊಪ್ಪಳಕ್ಕೆ ಹೋಗಿದ್ದಾಗ ಅಶೋಕನ ಶಿಲಾ ಶಾಸನ ವನ್ನು ನೋಡಲು ಹೋದಾಗ ಕಂಡ ದೃಶ್ಯ "ಕಲ್ಲು ಬಂಡೆಯಡಿ ಮನೆಯ ಮಾಡಿ. . ." ಇದೊಂದು ಪುಟ್ಟ ದೇವಾಲಯ ಮಾತ್ರಾ. ದೊಡ್ಡ ಕಲ್ಲೇ ಕಂಬ, ದೊಡ್ಡ ಕಲ್ಲೇ ಛಾವಣಿ, ಎಂಬಂತಿದೆ ಈ ದೇವಾಲಯಕ್ಕೆ.  ಆದರೆ ಇಂತಹ ಕಲ್ಲುಬಂಡೆಗಳ ಅಡಿಯಲ್ಲಿ  ಕಟ್ಟಿರುವ ಅನೇಕ ಮನೆಗಳಲ್ಲಿ ಜನ ಜೀವನ ನಡೆಸುತ್ತಿರುವುದನ್ನೂ ಕಾಣಬಹುದು.

ಕಲ್ಲು ಬಂಡೆಯಡಿ ಮನೆಯ ಮಾಡಿ . . . .
No votes yet