March 2, 2010 - 10:24pm ಆಹಾ! ಎಂಥಾ ಬೇಸಿಗೆ? ಇದರ ತಾಪ ತಡೆದು ಕೊಳ್ಳಲು ಮಂಗನಿಗೂ ಬೇಕಾಯಿತೆ ವಿದೇಶಿ ಮಾಲು? ಮೊನ್ನೆ ಮೈಸೂರಿಗೆ ಕೆಲಸದ ನಿಮಿತ್ತ ಹೋದಾಗ ಹೋಟೆಲೊಂದರ ಎದುರಿಗೆ ಕಂಡುಬಂದ ದೃಶ್ಯವಿದು. ನನ್ನ ಮೊಬೈಲಿನಲ್ಲಿ ಕ್ಲಿಕ್ಕಿಸಿದ್ದು.Taxonomy upgrade extras: ಪ್ರವಾಸ Log in or register to post commentsPrinter-friendly version637 ಹಿಟ್ಸ್