April 27, 2010 - 5:06am
’ಬಾರ್ನ್ ಸ್ಟಿಡ್ ನ ಟಿನ್ ಮಿನಿಯೇಚರ್ ಕುದುರೆ ಲಾಯ ’ ದಲ್ಲಿ ಜನಿಸಿದ, ಈ ಗಂಡು ಕುದುರೆಮರಿಯು ಕೇವಲ ೨.೭ ಕೆ. ಜಿ. ಭಾರ, ೧೪ ಇಂಚು ಎತ್ತರವಿದೆ. ಈಗಾಗಲೇ ’ಗಿನಿಸ್ ಬುಕ್ ಆಫ್ ರೆಕಾರ್ಡ್ಸ್ ’ ನಲ್ಲಿ ಇದು ದಾಖಲಾಗಿದೆ !
-’ಪ್ರಜಾವಾಣಿ ಫೋಟೊ ಗ್ಯಾಲರಿ ’ ಯ ಸೌಜನ್ಯದಿಂದ.





ಪ್ರತಿಕ್ರಿಯೆಗಳು
ಚಿತ್ರ ತುಂಬಾ ಚೆನ್ನಾಗಿದೆ
ಚಿತ್ರ ತುಂಬಾ ಚೆನ್ನಾಗಿದೆ