June 24, 2010 - 12:59pm
ಕೇರಳದ ದಕ್ಷಿಣ ವಯನಾಡಿನ ನೀಲಿಮಲೆ ರಕ್ಷಿತಾರಣ್ಯ ಪ್ರದೇಶದಲ್ಲಿರುವ 'ಮೀನಮುಟ್ಟಿ ಜಲಪಾತ' ಮೈತುಂಬಿ ಧರೆಗಳಿಯುತ್ತಿರುವ ರುದ್ರ ರಮಣೀಯ ದೃಶ್ಯ. ವಯನಾಡು ಜಿಲ್ಲಾ ಕಾರ್ಯಸ್ಥಾನವಾದ ಕಲ್ಪೆಟ್ಟದಿಂದ 27 ಕಿ.ಮೀ ಸಾಗಿ ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ ದಟ್ಟಕಾಡೊಳಗೆ ನೆಡೆದುಕೊಂಡು ಹೊರಟರೆ ಸಿಗುತ್ತೆ.




