26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇದೇನೆಂದು ಊಹೆ ಮಾಡಿ...3

July 13, 2010 - 1:37pm
Radhika

ಇದೇನೆಂದು ಊಹೆ ಮಾಡಿ...


ನಿನ್ನೆ ರತ್ರಿ ಊಟಕ್ಕೆ ಕುಳಿತಿದ್ದಾಗ ಕಿಟಕಿಯ ಪರದೆಯಿಂದ ಏನೋ ಬಿದ್ದಂತಾಯಿತು..
ಹತ್ತಿರ ಹೋಗಿ ನೋಡಿದರೆ, ಈ ಪ್ರಾಣಿ.
ಕೊನೆಗೆ ತಿಳಿಯಿತು ಅದು ಅಳಿಲಿನ ಮರಿ ಎಂದು.

ಮನೆಯ ಹಾಲ್ ನಲ್ಲಿರುವ ಕಿಟಕಿಯ ಪರದೆಯ ಹುಕ್ ನೊಳಗೆ, ಅದೂ ಯಾರ ಕಣ್ಣಿಗೂ ಬೀಳದಂತೆ, ಮರಿ ಹಾಕಿರುವ ಅಳಿಲು ಅದಿನ್ನೆಂಥಾ ಚಾಣಾಕ್ಷ ಅಳಿಲಿರಬೇಕು ಅಲ್ಲವೇ? !