October 14, 2010 - 4:38pm
ನವರಾತ್ರಿಗಾಗಿ ಶಿವಮೊಗ್ಗ ರವೀಂದ್ರನಗರದ ಶ್ರೀ ಪ್ರಸನ್ನಗಣಪತಿ ದೇವಲಯದಲ್ಲಿನ ದೇವಿ ದರ್ಶನ - ಅನ್ನಪೂರ್ಣೇಶ್ವರಿ ದೇವಿಯ ರೂಪ ಕೋಲ್ಕತ್ತಾದ ಕಲಾವಿದರೊಬ್ಬರು ನಿರ್ಮಿಸಿದ ದೇವಿ ಪ್ರತಿಮೆಗೆ ನಮ್ಮ ಗೆಳೆಯ ಸಾಗರದ ರಚನಾ ಆರ್ಟ್ಸ್ ನ ಅಶೋಕ್, ಗೋಪಿ, ಮತ್ತು ನಾನು ಸೇರಿ ಥರ್ಮಾ ಕೋಲ್ ನಲ್ಲಿ ನಿರ್ಮಿಸಿದ ಮಂಟಪ




